ಗಂಡ ಅದೆಷ್ಟೇ ಕೇಳಿಕೊಂಡರೂ ಹೆಂಡತಿ ಕೊಡಲು ಇಷ್ಟಪಡದ ಆ ಒಂದು ವಸ್ತು ಯಾವುದು ಗೊತ್ತಾ? ನೀವು ಇನ್ನು ಅದನ್ನು ಮುಟ್ಟಿಲ್ಲ ನೋಡಿ!!

ಸುದ್ದಿ

ಸ್ನೇಹಿತರೆ ಸಂಬಂಧಗಳಲ್ಲಿ ಅತ್ಯಂತ ಪವಿತ್ರವಾದದ್ದು ಹಾಗೂ ನಾವು ಹೆಚ್ಚು ಮಹತ್ವ ಕೊಡುವುದು ಗಂಡ ಹೆಂಡತಿ ಸಂಬಂಧಪಟ್ಟ ಹೆಂಡತಿ ಇಬ್ಬರೂ ಸರಿಯಾಗಿ ಸಂಸಾರ ನಡೆಸಿದರೆ ಉಳಿದ ಎಲ್ಲಾ ಸಂಬಂಧಗಳು ಅದರಲ್ಲಿ ಸಂತೋಷವಾಗಿಯೇ ಇರುತ್ತವೆ. ಒಂದು ವೇಳೆ ಪತಿ-ಪತ್ನಿಯರಲ್ಲಿ ಕಲಹ ದಾಂಪತ್ಯದಲ್ಲಿ ಬಿರುಕು ಮೂಡಿದರೆ ಇತರ ಹಲವು ಸಂಬಂಧಗಳು ಇದರಿಂದ ಹಾಳಾಗಿಬಿಡುತ್ತವೆ.

ಒಂದು ಗಂಟೆಗೆ ಬಂದು ಹೆಣ್ಣು ಎಂದು ದೇವರು ಸ್ವರ್ಗದಲ್ಲಿಯೇ ನಿಶ್ಚಯ ಮಾಡಿರುತ್ತಾನೆ ಎಂದು ಹೇಳಲಾಗುತ್ತೆ ಅದು ಹಲವರ ವಿಷಯದಲ್ಲಿ ನಿಜವು ಆಗಿರುತ್ತದೆ ಬಿಡಿ. ಯಾಕಂದ್ರೆ ಕೆಲವರು ಬಹಳ ಇಷ್ಟಪಟ್ಟು ಒಬ್ಬರನ್ನ ಪ್ರೀತಿಸಿ ಮದುವೆಯಾಗುತ್ತಾರೆ ಹೀಗೆ ಮದುವೆಯಾದವರು ಪರಸ್ಪರ ನಂಬಿಕೆ ಪ್ರೀತಿ ಇಟ್ಟುಕೊಂಡು ಜೀವನ ಪರ್ಯಂತ ಸುಖದಿಂದ ಸಂಸಾರ ನಡೆಸುತ್ತಾರೆ.

ಗಂಡ ಹೆಂಡತಿಯರ ನಡುವೆ ನಂಬಿಕೆ ವಿಶ್ವಾಸ ಅರ್ಪಣಾ ಮನೋಭಾವ ಎಲ್ಲವೂ ಇರಬೇಕು ಹಾಗಾದರೆ ಮಾತ್ರ ಆ ಸಂಸಾರ ಸುಖದಿಂದ ಕಳೆಯಲು ಸಾಧ್ಯ ಒಂದು ವೇಳೆ ಗಂಡ ಹೆಂಡತಿ ಪರಸ್ಪರ ಅರ್ಥಮಾಡಿಕೊಳ್ಳದೆ ಇದ್ದರೆ ಜೀವನ ನಡೆಸುವುದು ಬಹಳ ಕಷ್ಟವಾಗುತ್ತದೆ. ಇನ್ನು ಗಂಡನನ್ನ ನಂಬಿ ಹೆತ್ತ ಮನೆಯನ್ನು ಬಿಟ್ಟು ಗಂಡನ ಮನೆಗೆ ಕಾಲಿಡುವ ಪ್ರತಿಯೊಬ್ಬ ಸ್ತ್ರೀ ಕೂಡ ತನ್ನ ಗಂಡನನ್ನು ಮೆಚ್ಚಿಕೊಂಡು ಬಂದಿರುತ್ತಾಳೆ.

ಹಾಗಾಗಿ ಪತಿಗೆ ತನ್ನ ಸರ್ವಸ್ವವನ್ನು ಅರ್ಪಿಸುತ್ತಾಳೆ. ಸತಿ ಸಾವಿತ್ರಿ ಅಂತಹ ಪತಿವ್ರತೆಯನ್ನು ಹೊಂದಿದ್ದ ನಾಡು ನಮ್ಮದು. ಹಾಗಾಗಿ ಎಲ್ಲಾ ಮಹಿಳೆಯರು ಸಾಮಾನ್ಯವಾಗಿ ಗಂಡನ ವಿಷಯದಲ್ಲಿ ಬಹಳ ಪ್ರೀತಿ ಆಧಾರವನ್ನು ತೋರಿಸುತ್ತಾರೆ ಅಲ್ಲದೇ ಗಂಡನಿಗೆ ತನ್ನ ಎಲ್ಲಾ ಸರ್ವಸ್ವವನ್ನು ಅರ್ಪಿಸುತ್ತಾರೆ.

ಪತಿ ಗೋಸ್ಕರ ಏನು ಬೇಕಾದರೂ ಮಾಡಲು ಸಿದ್ದ ಇರುವ ಮಹಿಳೆಯರು ಈ ಕೆಲವು ವಿಷಯಗಳನ್ನು ಮಾತ್ರ ಗಂಡನೊಂದಿಗೆ ಹಂಚಿಕೊಳ್ಳುವುದಿಲ್ಲ ಅದು ಯಾವ ವಿಷಯಗಳು ಗೊತ್ತ ಹೇಳ್ತೀನಿ ಮುಂದೆ ಓದಿ. ಹೌದು, ಹೆಣ್ಣುಮಕ್ಕಳು ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದರೂ ಕೂಡ ಸ್ವಲ್ಪಮಟ್ಟಿಗೆ ಆದರೂ ಹಣ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ ಆದರೆ ಈ ಬಗ್ಗೆ ಹೇಳಿಕೊಳ್ಳುವುದಿಲ್ಲ ಆಪತ್ಕಾಲದಲ್ಲಿ ಬೇಕಾಗುತ್ತದೆ ಎಂದು ಸ್ವಲ್ಪವಾದರೂ ಹಣ ಎತ್ತಿಡುತ್ತಾರೆ.

ಇನ್ನು ಮಹಿಳೆಯರು ತಮ್ಮ ಇಷ್ಟ ಕಷ್ಟಗಳನ್ನು ಬಾಯಿಬಿಟ್ಟು ಹೇಳುವುದಿಲ್ಲ ಗಂಡಸರು ಅದನ್ನು ಅರ್ಥಮಾಡಿಕೊಳ್ಳಬೇಕು ರಾತ್ರಿಯ ವೇಳೆ ತಮಗೆ ಆಸೆ ಇದ್ದರೂ ಅದನ್ನು ಗಂಡನ ಬಳಿ ಹೇಳಿಕೊಳ್ಳುವುದಿಲ್ಲ ಗಂಡನ ಪ್ರೀತಿಯಿಂದ ಬರ ಸೆಳೆದು ಆಕೆಯನ್ನು ಮುದ್ದಿಸಬೇಕು.

ಸುಖ ಕೊಡಬೇಕು ಎಂದು ಬಯಸುತ್ತಾರೆ ಯಾಕೆಂದರೆ ನಾಚಿಕೆ ಸ್ವಭಾವ ಹೊಂದಿರುವ ಮಹಿಳೆಯರು ಇಂತಹ ವಿಷಯಗಳನ್ನು ಬಾಯಿಬಿಟ್ಟು ಹೇಳುವುದಿಲ್ಲ. ಹಾಗಾಗಿ ಗಂಡನಾದವನು ಹೆಂಡತಿಯನ್ನು ಅರ್ಥ ಮಾಡಿಕೊಂಡು ಆಕೆಯ ದೈ-ಹಿಕ ಹಾಗೂ ಮಾನಸಿಕ ಆಸೆಯನ್ನು ಈಡೇರಿಸುವುದು ಅತಿ ಮುಖ್ಯ. ಸ್ನೆಹಿತರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *