ಇಂದು ಮದುವೆ ಅಂದ್ರೆ ಜನ ಭಯ ಬೀಳುವ ಹಾಗಾಗಿದೆ. ಯಾರ ಸ್ವಭಾವ ಹೇಗಿರತ್ತೋ ಅಂತ ಚಿಂತೆ ಮಾಡುವ ಹಾಗಾಗಿದೆ. ಗಂದ ಹೆಂದತಿ ಒಟ್ಟಾಗಿ ಜೀವನ ನಡೆಸುವ ಬದಲು ಒಟ್ಟಾಗಿ ಇದ್ರೂ ಬೇರೆಯೊಬ್ಬರ ಜೊತೆ ಸಂಬಂಧ ಬೆಳೆಸುವುದು ಮಾಮೂಲಿಯಾಗಿ ಬಿಟ್ಟಿದೆ. ಅದರಲ್ಲೂ ಇಂಥಕ ಕ್ಷುಲ್ಲಕ ಕಾರಣಕ್ಕೆ ಗಂದನನ್ನೇ ಬಲಿ ತೆಗೆದುಕೊಳ್ಳುವ ಸ್ತ್ರೀಯರ ಬಗ್ಗೆ ನಿಜಕ್ಕೂ ಆತಂಕವಾಗುತ್ತೆ. ಇಂಥ ಒಂದು ಘಟನೆ ನಡೆದಿರುವುದು ರಾಮನರದಲ್ಲಿ.
ಹೌದು ಇತ್ತೀಚಿಗೆ ಸಂಭವಿಸುತ್ತಿರುವ ಹಲವಾರು ಪುರುಷರ ಕೊ-ಲೆಗಳ ಹಿಂದೆ ಹೆಂಡತಿ ಹಾಗೂ ಆಕೆಯ ಪ್ರಿಯಕರನೇ ಇರುವುದು ನಿಜಕ್ಕೂ ಶಾಕಿಂಗ್ ವಿಷಯ. ಸೋಲದೇವನ ಹಳ್ಳಿಯಲ್ಲಿ ಇಂತಹ ಒಂದು ಅ-ಮಾ—ನು-ಷ ಘಟನೆ ನಡೆದಿದೆ. ಕೊ-ಲೆಯಾದ ವ್ಯಕ್ತಿಯ ಹೆಸರು ದಾಸೇಗೌಡ. ಇವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು.
ನವೆಂಬರ್ 26ರಂದು ಮನೆಗೆ ಬಂದಿಲ್ಲ ಅಂತ 27ಕ್ಕೆ ಅವರ ಪತ್ನಿ ವಿಜಯಲಕ್ಷ್ಮಿಯೇ ಪೋಲಿಸರಿಗೆ ದೂರು ನೀಡಿದ್ದಳು. ಇದೀಗ ದಾಸೇಗೌಡರ ಶ-ವ ಡ್ರೈನೇಜ್ ಒಂದರಲ್ಲಿ ಸಿಕ್ಕಿದೆ. ದಾಸೇಗೌಡ ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ರಾಮನರಸಿಂಹರಾಜಪುರ ಗ್ರಾಮದ ನಿವಾಸಿ. ಇವರ ವಯಸ್ಸು 48 ವರ್ಷ. ದಾಸೇಗೌಡ ಅವರ ಪತ್ನಿ ಜಯಲಕ್ಷ್ಮಿ. ಅವರಿಗೆ 32 ವರ್ಷ ವಯಸ್ಸಾಗಿತ್ತು.
ದಾಸೇಗೌಡ 16 ವರ್ಷಗಳ ಹಿಂದೆ ವಿಜಯಲಕ್ಷಿಯನ್ನು ಮದುವೆಯಾಗಿದ್ದ. ಬೆಂಗಳೂರಿನ ಚಿಕ್ಕಬಾಣಾವರ ಬಳಿ ಇರುವ ಸೋಮಶೆಟ್ಟಿಹಳ್ಳಿ ಗ್ರಾಮದ ಫಾರ್ಮ್ ಹೌಸ್ ಒಂದರಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಇನ್ನು ಅವರ ಪತ್ನಿ ಜಯ ಲಕ್ಷ್ಮಿ ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಶನಿವಾರದ ರಾತ್ರಿ ದಾಸೇಗೌಡ ತನ್ನ ಸ್ನೇಹಿತರ ಜೊತೆಗೆ ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕಿತ್ತು.
ಮನೆಗೆ ಹೋಗಿ ಸ್ನಾನ ಮಾಡಿ ಬರುತ್ತೇನೆ ಎಂದು ಹೊರಡ ದಾಸೇಗೌಡ ಹಿಂತಿರುಗಿ ಬರಲೇ ಇಲ್ಲ. ಅವರು ಊರಿಗೆ ಹೋಗಿದ್ದಾರೆ ಎಂದು ಪತ್ನಿ ಹೇಳಿದ್ದಾಳೆ. ಅಲ್ಲಿಂದ ದಾಸೇಗೌಡ ಅವರ ಪತ್ತೆಯೇ ಇರಲಿಲ್ಲ. ದಾಸೇಗೌದನ ಪತ್ನಿ ದೂರಿನ ಪ್ರಕಾರ ಪೊಲೀಸರು ದಾಸೇಗೌಡರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಸಮಯದಲ್ಲಿ ದಾಸೇಗೌಡ ಅವರ ಶ-ವ ನವೆಂಬರ್ 30ರಂದು ರಾಮನಗರ ತಾಲೂಕಿನ ಕೆಂಪೇಗೌಡನ ದೊಡ್ಡಿ ಗ್ರಾಮದ ಬಳಿ ಸಿಕ್ಕಿದೆ.
ಪೋಲಿಸರು ಕೊ-ಲೆ ತನಿಖೆ ನಡೆಸೊ ಹೈ ಡ್ರಾಮಾ ಮಾಡುತ್ತಿದ್ದ ಜಯಲಕ್ಷ್ಮಿ ಮೇಲೆ ಅನುಮಾನ ಪಟ್ಟು ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ಆಗ ಜಯಲಕ್ಷ್ಮಿ ತನ್ನ ಪ್ರಿಯಕರ ರಾಜೇಶನ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ರಾಜೇಶ ದಾಸೇಗೌಡನ ನಿಕಟ ಗೆಳೆಯನೂ ಹೌದು ರಾಜೇಶ ಹಾಗೂ ವಿಜಯಲಕ್ಷ್ಮಿ ಸೇರಿ ದಾಸೇ ಗೌಡನ ಹ-ತ್ಯೆ ಮಾಡಿರಬಹುದು ಎನ್ನುವ ಗುಮಾನಿ ಇದೆ.
ಇದಕ್ಕೆ ಇನ್ನೂ ಯಾರಾದರೂ ಕೈಜೋಡಿಸಿದ್ದಾರಾ ಎನ್ನುವುದು ಪೋಲಿಸ್ ತನಿಖೆಯಿಂದ ಆಚೆ ಬರಬೇಕು. ಹೊರಗಿನಿಂದ ಬಂದರು ಕೂಡ ಅದೇ ಊರಿನವನೇ ಆಗಿ ಹೋಗಿದ್ದ ದಾಸೇ ಗೌಡನ ಬಗ್ಗೆ ಊರಿನವರು ಉತ್ತಮ ಅಭಿಪ್ರಾಯ ಸೂಚಿಸಿದ್ದಾರೆ. ಆತನಿಗೆ ಶತ್ರುಗಳೇ ಇರಲಿಲ್ಲ ಎನ್ನುವುದು ತಿಳಿದು ಬಂದಿದೆ. ಹಾಗಾಗಿ ದಾಸೇಗೌಡ ನ ಪತ್ನಿ ಅ-ಕ್ರ-ಮ ಸಂಬಂಧ ಉಳಿಸಿಕೊಳ್ಳುವುದಕ್ಕಾಗಿ ಗಂಡನನ್ನ ಹ-ತ್ಯೆ ಮಾಡಿಸಿದ್ದಾಳೆ ಎಂಡು ಹೇಳಲಾಗುತ್ತಿದೆ.