ಮದುವೆಯಾದ ಗಂಡನ ಜೊತೆ ಸಂಸಾರ ಮಾಡುವುದನ್ನು ಬಿಟ್ಟು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಯುವತಿ ಗಂಡ ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರನ ಜೊತೆಗೆ ಸೇರಿ ಹ-ತ್ಯೆ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿಜಕ್ಕೂ ಹೀನಾಯವಾದ ಕೃ-ತ್ಯ ಇದಾಗಿದ್ದು, ಬೆಂಗಳೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವ್ಯಕ್ತಿಯ ಹ-ತ್ಯೆಯಾದ ನಂತರ ಕೆಲವು ರೋಚಕ ಸತ್ಯಗಳು ಬಯಲಾದವು.
ಹಾಗೆಯೇ ಪತಿಯನ್ನು ಹೆಂಡತಿಯೇ ಕೊ-ಲೆ ಮಾಡಿಸಿರುವುದಾಗಿಯೂ ಕೂಡ ಸತ್ಯ ಬಹಿರಂಗವಾಗಿದೆ. ಪ್ರಿಯಕರನಿಂದ ಗಂಡನನ್ನು ಹ-ತ್ಯೆ ಮಾಡಿಸಿ ನಂತರ ಪ್ರಿಯಕರನನ್ನು 9 ದಿನಗಳ ಕಾಲ ಸ್ಟೋರ್ ರೂಮಿನಲ್ಲಿಯೇ ಬಚ್ಚಿಟ್ಟಿದ್ದಳು. ಈ ಕೃ-ತ್ಯ ಮಾಡಿರುವವರ ಬಗ್ಗೆ ಹೇಳುವುದಾದರೆ, 46 ವರ್ಷ ವಯಸ್ಸಿನ ದೇವಿ ತೊಮಾಂಗ್ ಪಶ್ಚಿಮ ಬಂಗಾಳದ ಮೂಲದವಳು.
ಆಕೆಯ ಪ್ರಿಯಕರ 28 ವರ್ಷದ ಅಸ್ಸಾಂ ಮೂಲದ ಜೈನಲ್ ಅಲಿಬಾಬು. ಪೊಲೀಸರ ವರ್ಷದಲ್ಲಿರುವ ಈ ಇಬ್ಬರು ಆರೋಪಿಗಳು 52 ವರ್ಷದ ರಾಕೇಶ್ ತೋಮೊಂಗ್ ನನ್ನ ಉಸಿರುಗಟ್ಟಿಸಿ ನವೆಂಬರ್ 6ನೇ ತಾರೀಕಿನಂದು ಹ-ತ್ಯೆ ಮಾಡಿದ್ದಾರೆ. ವಡೇರಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ಹ-ತ್ಯೆ ಆಗಿರುವ ರಾಕೇಶ ತೋಮೊಂಗ್ ಹೆಚ್ಚು ಮಧ್ಯ ಸೇವನೆ ಮಾಡುತ್ತಿದ್ದರು ಆತನಿಗೆ ಲೈಂ-ಗಿಕ ಆಸಕ್ತಿ ಕಡಿಮೆ ಇತ್ತು.
ಹಾಗಾಗಿ ದೇವಿ ತೊಮಾಂಗ್ 28 ವರ್ಷದ ಜೈನುಲ್ ಜೊತೆ ಅ-ಕ್ರಮ ಸಂ-ಬಂಧ ಇಟ್ಟುಕೊಂಡಿದ್ದಳು. ರಾಕೇಶ್ ಮಧ್ಯ ಸೇವನೆ ಮಾಡುವುದು ಮಾತ್ರವಲ್ಲದೆ ದೇವಿ ಮೇಲೆ ಹಲ್ಲೆಯನ್ನು ನಡೆಸುತ್ತಿದ್ದ ಇದರಿಂದ ಪ್ರಿಯಕರನಿಗೆ ಸುಪಾರಿ ನೀಡಿದ್ದಳು. ರಾತ್ರಿ ರಾಕೇಶ್ ಕಂಠಪೂರ್ತಿ ಕುಡಿಸಿ ಚೆನ್ನಾಗಿ ಕಬಾಬ್ ಕೂಡ ತಿನ್ನಿಸಿದಳು. ನಂತರ ಪ್ರಿಯಕರನ ಜೊತೆ ಸೇರಿ ರಾಕೇಶ್ ನ ಕುತ್ತಿಗೆ ಹಿಸುಕಿ ಕೊ-ಲೆ ಮಾಡಲಾಗಿದೆ.
ಮರುದಿನ ರಾಕೇಶ್ ವಿಷ ಸೇವನೆ ಮಾಡಿ ಆ-ತ್ಮಹ-ತ್ಯೆ ಮಾಡಿಕೊಂಡಿದ್ದಾನೆ ಎಂದು ದೇವಿ ನಾಟಕವಾಡಿದ್ದಾಳೆ. ತನು ಅ-ಕ್ರಮ ಸಂಬಂಧಕ್ಕೆ ಅಡ್ಡಿಯಾದ ರಾಕೇಶ್ ನನ್ನು ಕೊಲ್ಲಲು ದೇವಿ ತನ್ನ ಪ್ರಿಯಕರನಿಗೆ ಸವಾಲೊಂದನ್ನು ಹಾಕಿದ್ದಳು. ನೀನು ರಾಕೇಶ್ ನನ್ನು ಹ-ತ್ಯೆ ಮಾಡಿದರೆ ನೀನು ನನ್ನ ಜೊತೆ ಮಲಗಬಹುದು ಎಂದು ಹೇಳಿದಳು. ಈ ರೀತಿ ಸವಾಲು ಹಾಕಿ ಪ್ರೋ-ವೊ-ಕ್ ಮಾಡಿ ಪತಿಯನ್ನು ಕೊಲ್ಲಿಸಿದ ದೇವಿಯ ಬಗ್ಗೆ ತನಿಕೆಯಲ್ಲಿ ಸತ್ಯ ಬಹಿರಂಗವಾಗಿದೆ.
ರಾಕೇಶ್ ಅತಿಯಾದ ನಂತರ ರಾಕೇಶ್ ಫೋನ್ ಪೇಯಿಂದ ತನ್ನ ಪ್ರಿಯಕರ ಜೈನುಲ್ ಗೆ 50,000 ಹಣವನ್ನು ರವಾನೆ ಮಾಡಿದ್ದಳು. ಜೊತೆಗೆ ತನ್ನ ಹೆಸರಿನಲ್ಲಿಯೇ ಸಿಮ್ ಕಾರ್ಡ್ ಖರೀದಿಸಿ ಪ್ರಿಯಕರನಿಗೆ ಕೊಟ್ಟಿದ್ದಳು. ಈ ಬಗ್ಗೆ ತನಿಖೆ ಮಾಡಿ ದೇವಿ ಫೋನ್ ಕಾಲ್ ಬ್ಯಾಂಕ್ ಅಕೌಂಟ್ ಪರಿಶೀಲನೆ ಮಾಡಿದಾಗ ಸತ್ಯ ಹೊರ ಬಿದ್ದಿದೆ. ಇದೀಗ ಆರೋಪಿಗಳು ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರಕರಣದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.