PhotoGrid Site 1662019369614

ಕವಿತಾ ಗೌಡ ಅವರನ್ನು ಮಂಚಕ್ಕೆ ಕರೆದಿದ್ದ ನಿರ್ಮಾಪಕ; 3 ವರ್ಷದ ಹಿಂದೆಯೇ ಕಿರುತೆರೆಯ ಕರಾಳ ಮುಖ ತೆರೆದಿಟ್ಟಿದ್ದ ಗಟ್ಟಿಗಿತ್ತಿ ಕವಿತಾ! ಯಾರೂ ನೋಡಿ ಆ ನಿರ್ಮಾಪಕ!!

ಸುದ್ದಿ

ಸಿನಿಮಾದಲ್ಲಿ ನಟಿಸುವುದು ಅಷ್ಟು ಸುಲಭವಲ್ಲ ಅವಕಾಶಗಳು ಸಿಗಬೇಕಾದರೆ ಸಾಕಷ್ಟು ಕಷ್ಟ ಪಡಬೇಕು ಅದರಲ್ಲೂ ಮಹಿಳಾ ಕಲಾವಿದೆಯರು ಸಿನಿಮಾಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸಾಕಷ್ಟು ಪರದಾಡಬೇಕಾಗುತ್ತದೆ ಕೆಲವರ ಪಾಲಿಗಂತು ಇದು ನಿಜಕ್ಕೂ ದುಸ್ಪಪ್ನವಾಗಿರುತ್ತದೆ. ಈಗಾಗಲೇ ಕಿರಿತುರೆ ಲೋಕದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ನಟಿ ಕವಿತಾ ಗೌಡ ಅಲಿಯಾಸ್ ಚಿನ್ನು.

ತಮಗೂ ಸಿನಿಮಾರಂಗದಲ್ಲಿ ಆಗಿರುವಂತಹ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಕವಿತಾ ಗೌಡ ಅಂದ್ರೆ ಎಲ್ಲರಿಗೂ ಗೊತ್ತಾಗದೆ ಇರಬಹುದು ಆದರೆ ಚಿನ್ನು ಅಂದ್ರೆ ಕೂಡಲೇ ಕವಿತಾ ಗೌಡ ನೆನಪಿಗೆ ಬರುತ್ತಾರೆ. ಹೌದು ನಟಿ ಕವಿತಾ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಎನ್ನುವ ಧಾರಾವಾಹಿಯ ಮೂಲಕ ಚಿನ್ನು ಎಂದೇ ಖ್ಯಾತಿ ಗಳಿಸಿದ್ದಾರೆ.

ಈ ಧಾರಾವಾಹಿಯಲ್ಲಿ ಚಿನ್ನು ಎನ್ನುವ ಪಾತ್ರವನ್ನು ನಿಭಾಯಿಸಿದ ಕವಿತಾ ಗೌಡ ಈಗಲೂ ಕನ್ನಡಿಗರಿಗೆ ಚಿನ್ನು ಎಂದೆ ಚಿರಪರಿಚಿತ. ಕವಿತಾ ಗೌಡ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಕಿರುತೆರೆಯಲ್ಲಿಯೂ ಕೂಡ ನಟಿಸಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಕೋ ಆರ್ಟಿಸ್ಟ್ ಆಗಿದ್ದ ಚಂದನ್ ಗೌಡ ಅವರನ್ನ ಪ್ರೀತಿಸಿ ವಿವಾಹವಾದರೂ ಕವಿತಾ ಗೌಡ. ಚಂದನ್ ಗೌಡ ಕೂಡ ಕನ್ನಡ ಹಾಗೂ ತೆಲುಗು ಧಾರಾವಾಹಿ ಹಾಗೂ ಸಿನಿಮಾದಲ್ಲಿ ಸಕ್ರಿಯವಾಗಿರುವ ನಟ.

ಕೆಲವು ಸಿನಿಮಾಗಳಲ್ಲಿಯೂ ಕೂಡ ನಟಿಸಿದ ಕವಿತಾ ಗೌಡ ಮದುವೆಯ ನಂತರ ನಟನೆಯ ದೂರ ಉಳಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯವಾಗಿರುತ್ತಾರೆ ಕವಿತಾ ಗೌಡ. ಇನ್ಸ್ಟಾಗ್ರಾಮ್ ನಲ್ಲಿ ಖಾತೆ ಹೊಂದಿರುವ ಕವಿತಾ ಗೌಡ ಆಗಾಗ ಹಲವಾರು ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ರೀಲ್ ಗಳನ್ನ ಮಾಡುವುದರಲ್ಲಿಯೂ ಕವಿತಾ ಗೌಡ ನಿರತರಾಗಿದ್ದು ಸಾಕಷ್ಟು ಅಭಿಮಾನಿಗಳನ್ನು ಕೂಡ ಗಳಿಸಿಕೊಂಡಿದ್ದಾರೆ.

ಇನ್ನು ಸಿನಿಮಾದಲ್ಲಿ ಅವಕಾಶಗಳು ಸಿಗಬೇಕು ಅಂದ್ರೆ ಎಷ್ಟು ಕಷ್ಟಪಡಬೇಕಾಗುತ್ತದೆ ಅಂತ ತಮ್ಮ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ ಕವಿತಾ ಗೌಡ. ದೊಡ್ಡ ನಿರ್ಮಾಪಕರ ಮ್ಯಾನೇಜರ್ ಒಬ್ಬರು ತಾನು ಇರುವ ಚಿತ್ರೀಕರಣದ ಸೆಟ್ ಗೆ ಬಂದು ಮಾತನಾಡಿದರು. ನೇರವಾಗಿ ನಮ್ಮ ನಿರ್ಮಾಪಕರು ನಿಮ್ಮಿಂದ ಬೇರೇನೋ ಎಕ್ಸ್ಪೆಕ್ಟ್ ಮಾಡುತ್ತಿದ್ದಾರೆ ಅಂತ ಹೇಳಿದರು. ನಾನು ಮರ್ಯಾದೆಯಿಂದ ಇಲ್ಲಿ ಎದ್ದು ಹೋಗಿ ಇಲ್ಲವಾದರೆ ಲೈಟ್ ಬಾಯ್ಸ್ ಕರೆಸಿ ಹೊಡಿಸುತ್ತೇನೆ ಎಂದಿದ್ದೆ.

ಇದೇ ರೀತಿ ಇನ್ನೊಂದು ಅನುಭವ ಕೂಡ ಆಗಿತ್ತು. ನಿರ್ಮಾಪಕರು ಒಬ್ಬರು ಸಿನಿಮಾ ಬಗ್ಗೆ ಮಾತನಾಡಲು ಹೋಟೆಲ್ ಒಂದಕ್ಕೆ ಬರಲು ತಿಳಿಸಿದರು ನಾನು ಹೋದೆ ಆದರೆ ಅಲ್ಲಿ ನಿರ್ಮಾಪಕರ ಹೊರತುಪಡಿಸಿ ಬೇರೆ ಯಾರು ಇರಲಿಲ್ಲ. ಕಥೆ ಹೇಳುವವರು ಇರಲಿಲ್ಲ ನಿರ್ದೇಶಕರು ನಟ ಯಾರು ಇರಲಿಲ್ಲ ಅಲ್ಲದೇ ನನಗೆ ಕುಡಿಯಲು ಏನಾದರೂ ಬೇಕಾ ಅಂತ ಆಫರ್ ಮಾಡಿದ್ರು. ನಾನು ಕೂಡಲೇ ಅಲ್ಲಿಂದ ಹಿಂತಿರುಗಿದೆ. ಎಂದು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ ಕವಿತಾ ಗೌಡ.

ಕವಿತಾ ಗೌಡ ಮಾತನಾಡಿದ ಈ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಸಿನಿಮಾಗಳಲ್ಲಿ ಅಥವಾ ನಟನಾ ಕ್ಷೇತ್ರದಲ್ಲಿ ಅನುಭವ ಇರುವವರಿಗೆ ಇಷ್ಟು ಕೆ’ಟ್ಟ ಅನುಭವ ಆಗುತ್ತದೆ ಅಂದರೆ ಇನ್ನು ಹೊಸದಾಗಿ ಸಿನಿಮಾ ಇಂಡಸ್ಟ್ರಿಗೆ ಅವಕಾಶಗಳನ್ನು ಹುಡುಕಿ ಬರುವ ಕಲಾವಿದರ ಪಾಡೇನು ? ನಿಜಕ್ಕೂ ಬಣ್ಣದ ಲೋಕದ ಕೆಲವು ನ-ಗ್ನ ಸತ್ಯಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ.

Leave a Reply

Your email address will not be published. Required fields are marked *