ಆಕೆ ಪರಪುರುಷರ ಜೊತೆ ಹೆಚ್ಚಾಗಿ ಫೋನಿನಲ್ಲಿ ಮಾತನಾಡುತ್ತಿದ್ದಳು ಆ ಕಾರಣಕ್ಕಾಗಿ ಆಕೆಯ ಗಂಡ ತಾಯಿ ಹಾಗೂ ಮನೆಯವರು ಸೇರಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಈ ಘಟನೆ ನಡೆದಿರುವುದು ಚೆನ್ನೈನಲ್ಲಿ. ಪುದುವನ್ನಾರಪ್ಪೆಟ್ ನಾಗೂರನ್ ಎಸ್ಟೇಟ್ ನಿವಾಸಿಯಾಗಿರುವ 30 ವರ್ಷದ ಸೆಲ್ವಂ ಮೀನುಗಾರಿಕೆ ಕೆಲಸವನ್ನು ಮಾಡುತ್ತಾರೆ. ಇನ್ನು 26 ವರ್ಷದ ಇವನ ಪತ್ನಿ ಸುಮಿತ್ರ ಹ-ತ್ಯೆಯಾಗಿರುವ ಮಹಿಳೆ. ಸೆಲ್ವನ್ ಹಾಗೂ ಸುಮಿತ್ರ 9 ವರ್ಷಗಳ ಹಿಂದೆ ಮದುವೆ ಆಗಿದ್ದರು.
ಅವರಿಗೆ ಎರಡು ಗಂಡು ಮಕ್ಕಳು ಕೂಡ ಇದ್ದಾರೆ. ಸುಮಿತ್ರ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದನ್ನ ನೋಡಿ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಪೊಲೀಸರು ಸುಮಿತ್ರ ಶವವನ್ನು ಸ್ಟ್ಯಾನ್ಲಿ ಆಸ್ಪತ್ರೆಗೆ ರವಾನಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಆಕೆ ಮೃತಪಟ್ಟಿರುವ ವಿಷಯ ತಿಳಿದ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಫಿಶ್ ಹಾರ್ಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು.
ಈ ನಿ’ಗೂಢ ಸಾ’ವಿನ ಬಗ್ಗೆ ತನಿಖೆ ನಡೆಸಿದರು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸುಮಿತ್ರಳ ಕತ್ತು ಹಿ-ಸು-ಕಿ ಕೊ-ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸುಮಿತ್ರಳ ಪತಿ ಆಕೆಯ ತಂದೆ ಸೆಲ್ವಕುಮಾರ್ ತಾಯಿ ರಜಿನ ಮತ್ತು ಸಂಬಂಧಿಕರನ್ನ ತನಿಖೆ ಮಾಡಿ ಕೊ-ಲೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಸುಮಿತ್ರಾಳ ತಾಯಿ ತಂದೆ ಹಾಗೂ ಪತಿಯನ್ನು ಪೊಲೀಸರು ಈಗಾಗಲೇ ಅರೆಸ್ಟ್ ಮಾಡಿದ್ದು ಮೃ-ತ ಮಹಿಳೆಯ ತಾಯಿ ರಜೀನಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಸುಮಿತ್ರಳ ತಾಯಿ ರಜೀನ ಹೇಳಿದ್ದೇನು? ತನಿಖೆಯ ವೇಳೆ ಹೇಳಿಕೆ ನೀಡಿ ರಜೀನಾ ಸುಮಿತ್ರ ಹಾಗೂ ಸೆಲ್ವ ಒಂಬತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದವರು ಅವರಿಗೆ ಎರಡು ಗಂಡು ಮಕ್ಕಳು ಇದ್ದಾರೆ.
ನಾವು ತಿರುವೆಟ್ಟಿಯೂರು ಪ್ರದೇಶದಲ್ಲಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದೇವೆ. ಅಲ್ಲಿ ಸುಮಿತ್ರ ಮತ್ತು ವ್ಯಕ್ತಿಯ ಜೊತೆ ಅ-ನೈ-ತಿಕ ಸಂ-ಬಂ-ಧ ಹೊಂದಿದ್ದರಿಂದ ಕುಟುಂಬ ಸಮೇತರಾಗಿ ಪುದುವನ್ನರಪೇಟೆಗೆ ಬಂದೆವು. ಇಲ್ಲಿಗೆ ಬಂದ ನಂತರವೂ ಸುಮಿತ್ರ ಬೇರೆಬೇರೆ ಪುರುಷರೊಂದಿಗೆ ಪರಿಚಯ ಮಾಡಿಕೊಂಡು ಸದಾ ಫೋನ್ ನಲ್ಲಿ ಮಾತನಾಡುತ್ತಿರುತ್ತಿದ್ದಳು.
ನಾನು ಮತ್ತು ನನ್ನ ಪತಿ ಹಲವಾರು ಬಾರಿ ಇದನ್ನ ಪ್ರಶ್ನೆ ಮಾಡಿದ್ದೇವೆ ಜೊತೆಗೆ ಸುಮಿತ್ರಾಳಿಗೆ ಎಚ್ಚರಿಕೆ ನೀಡಿದ್ದೆವು. ಆದರೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಘಟನೆಯ ದಿನ ಸುಮಿತ್ರ ಬೆಳಿಗ್ಗೆ ಮನೆಯಿಂದ ಹೊರಟು ಮಧ್ಯಾನ ಮೂರು ಗಂಟೆಗೆ ಮನೆಗೆ ಬಂದಿದ್ದಳು ಆಕೆ ಊಟ ಮಾಡಲಿಲ್ಲ ಊಟ ಮಾಡಿದೆ ಎಲ್ಲಿಗೆ ಹೋದೆ ಎಂದು ಕೇಳಿದರೆ ದೇವಸ್ಥಾನಕ್ಕೆ ಹೋಗಿದ್ದೆ ಎಂದು ಹೇಳಿದ್ದಾಳೆ ಇದನ್ನ ಕೇಳಿ ಮನೆಯವರ ನಡುವೆ ವಾಗ್ವಾದ ನಡೆಯಿತು.
ಅಲ್ಲಿ ನನ್ನ ಪತಿ ಹಾಗೂ ಅಳಿಯ ಇಬ್ಬರು ಇದ್ದರು. ದೊಡ್ಡ ಜಗಳ ಕೇಳಿ ನೆರೆಹೊರೆಯವರು ಬಂದು ನಮ್ಮನ್ನ ಸಮಾಧಾನ ಮಾಡಿದರು. ಈ ಘಟನೆಯಾ ನಂತರ ನಮ್ಮ ನಡುವೆ ಮತ್ತೆ ಮಾತಿಗೆ ಮಾತು ಬೆಳೆದಿದೆ ಸುಮಿತ್ರ ಮಲಗುವ ಕೋಣೆಯಲ್ಲಿ ಗಣಪತಿ ಆಕೆಯ ಕೈಯನ್ನು ಹಿಂದುಗ’ಡೆ ಹಿಡಿದು ಬಾಯಿ ಮು’ಚ್ಚಿಕೊಂಡಿದ್ದರು.
ನಾನು ಮಾತು ಮಾತಿಗೆ ಆಕೆಯ ಕ’ತ್ತು ಹಿ’ಸುಕಿದೆ ಕೂಡಲೇ ಸುಮಿತ್ರ ಉಸಿ’ರುಗಟ್ಟಿ ಪ್ರ’ಜ್ಞೆ ತಪ್ಪಿ ಬಿದ್ದಳು ನಮಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಬದುಕಿಸಲು ಪ್ರಯತ್ನ ಪಟ್ಟರು ಆಕೆ ಸ-ತ್ತಿ-ದ್ದಳು ಅಕ್ಕ ಪಕ್ಕದ ಮನೆಯವರು ಶವವನ್ನು ಆಸ್ಪತ್ರೆಗೆ ರವಾನಿಸಿದರು ನನ್ನ ಮಗಳನ್ನು ಕೊ-ಲ್ಲು-ವ ಉದ್ದೇಶ ನನಗೆ ಇರಲಿಲ್ಲ ಅವಳನ್ನು ಹೆದರಿಸಲು ಹೀಗೆ ಮಾಡಿದ್ದೆ ಆದರೆ ಆಚಾತುರ್ಯ ನಡೆದು ಹೋಗಿದೆ ಎಂದು ರಜೀನಾ ಪೊಲೀಸರಿಗೆ ತಿಳಿಸಿದ್ದಾಳೆ. ಕಾಸಿಮೇಡು ಮೀನುಗಾರಿಕಾ ಬಂದರಿನ ಇನ್ಸ್ಪೆಕ್ಟರ್ ಜಾನ್ವಿ ಡ್ಯಾನಿ ಆರೋಪಿ ಸೇಲ್ವಂ ಸುಮಿತ್ರಳ ತಂದೆ ಸೆಲ್ವಕುಮಾರ್ ಮತ್ತು ತಾಯಿ ರಜಿನಾ ಅವರ ವಿರುದ್ಧ ಪ್ರಕರಣ ದಾಖಲಿಸಿ ಪೂಜಲ್ ಜೈಲಿಗೆ ಹಾಕಿದ್ದಾರೆ.