ಸದ್ಯ ಬಾಲಿವುಡ್ ನಲ್ಲಿ ನೆಲೆ ಕಂಡುಕೊಳ್ಳುತ್ತಿರುವ ನಟಿಯಾರಲ್ಲಿ ಮೌನಿ ರಾಯ್ ಕೂಡ ಒಬ್ಬರು ಕೆಜಿಎಫ್ ಖ್ಯಾತಿಯ ಬಳಿಕ ಮೌನಿ ಅವರಿಗೆ ಹೆಚ್ಚು ಆಫರ್ ಗಳು ಬರುತ್ತಿದ್ದು ಸಾಲು ಸಾಲು ಸಿನಿಮಾ ಆಫರ್ ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬಾಲಿವುಡ್ ನ ಭರವಸೆಯ ನಟಿಸಿರುವ ಮೌನಿ ರಾಯ್ ಇದುವರೆಗೆ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ರು ಅದರ ಮೂಲಕ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ.
ನಟಿ ಮೌನಿ ರಾಯ್ ಬೆಂಗಾಲಿ ಬೆಡಗಿ ಇದೀಗ ಬಾಲಿವುಡ್ ಹಾಳೋದಕ್ಕೆ ಮುಂದಾಗಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಹಸಿಮಣೆ ಏರಿರುವ ಮೌನಿ ರಾಯ್ ಇದೀಗ ಇನ್ನಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅವಕಾಶಗಳನ್ನು ಕೂಡ ಗಿಟ್ಟಿಸಿಕೊಳ್ಳುತ್ತಿದ್ದಾರೆ ಇನ್ನು ಸಾಮಾಜಿಕ ಜಾಲತಾಣದಲ್ಲಿಯೂ ಮೌನಿ ಅವರ ಆಕರ್ಷಣೀಯವಾದ ಫೋಟೋಗಳು ಜನರು ಹೆಚ್ಚು ಅವರಂತೆ ಮಾಡುತ್ತಿದೆ.
ನೋಡುವುದಕ್ಕೆ ಬಹಳ ಮುದ್ದಾಗಿರುವ ಮೌನಿ ರಾಯ್ ಯಾವುದೇ ಬಟ್ಟೆ ಧರಿಸಿದರೂ ಅದ್ಭುತವಾಗಿ ಕಾಣಿಸುತ್ತಾರೆ ಫೋಟೋಗಳು ಜನರನ್ನ ಹೆಚ್ಚು ಗಮನ ಸೆಳೆಯುತ್ತವೆ. ಅದರಲ್ಲೂ ಬೇರೆ ಬೇರೆ ರೀತಿಯ ಸೀರೆಗಳಲ್ಲಿ ಬೇರೆ ಬೇರೆ ರೀತಿಯ ಫೋಸ್ ಕೊಟ್ಟಿದ್ದಾರೆ. ಇತ್ತೀಚೆಗೆ ಮೌನಿ ರಾಯಲ್ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ರು ಇದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ ಕುಳಿತ ಮೌನಿ ರಾಯ್ ಬ್ಲೌಸ್ ಇಲ್ಲದೆ ಸೀರೆ ಉಟ್ಟಿದ್ದು ಹೆಚ್ಚು ಗಮನ ಸೆಳೆದಿದೆ.
ಇನ್ನು ಮೌನಿ ರಾಯ್ ಕೆಂಬಣ್ಣದ ಸಿರಿ ಒಂದಕ್ಕೆ ಶೈನಿಂಗ್ ಫುಲ್ ಸ್ಲೀವ್ಸ್ ಬ್ಲೌಸ್, ಡೀಪ್ ನೆಕ್ ಬ್ಲೌಸ್ ಹಾಕಿ ಪೋಸ್ ಕೊಟ್ಟಿದ್ದು ಪಡ್ಡೆ ಹುಡುಗರ ನಿದ್ದೆ ಕೆಡಿಸಿತು. ಇನ್ನು ಜೀಬ್ರಾ ಪ್ರಿಂಟ್ ಅಂಚಿನ ಸೀರಿಯಲ್ಲಿ ಫೋರ್ಸ್ ಕೊಟ್ಟ ಮೌನಿ ರಾಯ್ ನೋಡಿದ್ರೆ ಪಕ್ಕ ಬೆಂಗಾಳಿ ಬೆಡಗಿ ಅನ್ನೋದು ಗೊತ್ತಾಗುತ್ತೆ. ಇನ್ನು ಮೋಟಾಲಿಕ್ ಸೀರೆಯಲ್ಲಿ ಕೆಜಿಎಫ್ ಬೆಡಗಿಯ ಮೈಮಾಟ ನೋಡಿ ಫಿದಾ ಆಗದವರೆ ಇಲ್ಲ.
ಸೀರೆಯಲ್ಲಿಯೂ ಬಹಳ ಹಾಟ್ ಆಗಿ ಕಾಣಿಸುವುದಕ್ಕೆ ಮೌನಿ ರಾಯ್ ಅವರಿಗೆ ಮಾತ್ರ ಸಾಧ್ಯ ಅನಿಸುತ್ತೆ ಅವರು ಫೋಟೋಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮೌನಿ ರಾಯ್ ಉತ್ತಮ ದೇಹ ಸೌಂದರ್ಯವನ್ನು ಹೊಂದಿದ್ದು, ಯಾವುದೇ ಸೀರೆ ಅಥವಾ ಯಾವುದೇ ಬಟ್ಟೆ ತೊಟ್ಟರು ಅದು ಅವರಿಗೆ ಒಪ್ಪುತ್ತೆ. ಮೌನಿ ರಾಯ್ ಬಾಲಿವುಡ್ ನಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.
ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಕಳಿಸಿರುವ 36 ವರ್ಷದ ಮೌನಿ ರಾಯ್ ಅಕ್ಷಯ್ ಕುಮಾರ್ ಅವರ ಜೊತೆ ಗೋಲ್ಡ್ ಸಿನಿಮಾದಲ್ಲಿ ಮಿಂಚಿದರು. ಇನ್ನು ರೋಮಿಯೋ ಅಕ್ಬರ್ ವಾಟರ್ ಸಿನಿಮಾದಲ್ಲಿಯೂ ಮೌನಿ ಅಭಿನಯಿಸಿದ್ದಾರೆ. ಮೌನಿ ರಾಯ್ ಅವರ ನಾಗಿನ್ ಧಾರಾವಾಹಿಯ ನಟನೆ ಎಲ್ಲರಿಗೂ ಇಷ್ಟವಾಗಿತ್ತು. ಇನ್ನು ಬಿಗ್ ಬಾಸ್ ಸೀಸನ್ 13ರಲ್ಲಿ ಅತಿಥಿಯಾಗಿಯೂ ಕೂಡ ಮೌನಿ ರಾಯ್ ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ರು.
ಇನ್ನು ನಿರೂಪಣೆಯನ್ನು ಕೂಡ ಮಾಡಿರುವ ಮೌನಿ ಅತ್ಯುತ್ತಮ ಕಥಕ್ ಡ್ಯಾನ್ಸರ್. ಹಲವು ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ ಇವರಿಗೆ ಹತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕೆಲವು ಪಾತ್ರಗಳನ್ನ ನಿಭಾಯಿಸಿದ್ದಾರೆ. ಆದ್ರೆ ಮೌನಿ ರಾಯ್ ಅವರಿಗೆ ಹೆಚ್ಚು ಹೆಸರು ತಂದು ಕೊಟ್ಟಿದ್ದು ಕೆಜಿಎಫ್ ಸಿನಿಮಾದಲ್ಲಿ ಸಕ್ಕತ್ ಆಗಿ ಡ್ಯಾನ್ಸ್ ಮಾಡಿದ್ದು. ಅಷ್ಟೇ ಅಲ್ಲ ಸಿಂಗರ್ ಕೂಡ ಆಗಿರುವ ಮೌನಿ ರಾಯ್ ಸಿನಿಮಾ ಒಂದರಲ್ಲಿ ಹಾಡನ್ನು ಕೂಡ ಹಾಡಿ ಫೇಮಸ್ ಆಗಿದ್ದಾರೆ.