ಪ್ರೀತಿ ಮಾಡು ಎಂದು ಕೇಳಿದರೆ ಆಕೆ ನಿರಾಕರಿಸಿದಳು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಆತ ಆ ಯುವತಿಯನ್ನು ಚಾಕುವಿನಿಂದ ಕ-ತ್ತು ಸೀ-ಳಿ ಭೀ-ಕ-ರವಾಗಿ ಕೊ-ಲೆ ಮಾಡುತ್ತಾನೆ. ಈ ಘಟನೆ ನಡೆದಿರುವುದು ಕೇರಳದ ಕಣ್ಣೂರಿನಲ್ಲಿ. ಹೌದು ಇತ್ತೀಚಿಗೆ ಸಾಕಷ್ಟು ನಿಗೂಢವಾಗಿರುವಂತಹ ಇಂತಹ ಹಲವಾರು ಕಥೆಗಳಿಗೆ ಕೇರಳ ಸಾಕ್ಷಿ ಆಗುತ್ತಿದೆ.
ವಿಷ್ಣುಪ್ರಿಯ ಎನ್ನುವ 23 ವರ್ಷದ ಯುವತಿ ಪ್ರಾಣ ಬಿಟ್ಟು ದುರ್ಧೈವಿ. ವಿಷ್ಣುಪ್ರಿಯ ತನ್ನ ಕುಟುಂಬಸ್ಥರ ಮನೆಯಲ್ಲಿ ಸಂಬಂಧಿಕರೊಬ್ಬರ ಸಾವು ಉಂಟಾಗಿದ್ದಕ್ಕೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಈ ಕಾರ್ಯಕ್ಕೆ ಭಾಗವಹಿಸುವುದಕ್ಕಾಗಿ ಬಟ್ಟೆ ಬದಲಿಸಲು ಮನೆಗೆ ತೆರಳಿದರು. ಈ ವೇಳೆ ಮನೆಗೆ ನುಗ್ಗಿರುವ ಆ ಯುವಕ ತನ್ನ ಸಹಚರರ ಜೊತೆ ಸೇರಿಕೊಂಡು ಯುವತಿಯ ಕ-ತ್ತು ಸೀ-ಳಿ ಹ-ತ್ಯೆ ಮಾಡಿದ್ದಾನೆ ಜೊತೆಗೆ ಕೈಕಾಲು ದೇಹಕ್ಕೆ ಚಾ-ಕುವಿನಿಂದ ಇ-ರಿದಿದ್ದಾನೆ.
ವಿಷ್ಣುಪ್ರಿಯ ತೀವ್ರ ರ-ಕ್ತಸ್ರಾ-ವದಿಂದ ಮನೆಯಲ್ಲಿಯೇ ಮೃತಪಟ್ಟಿದ್ದಾರೆ ಎಷ್ಟೇ ಹೊತ್ತಾದರೂ ಮನೆಗೆ ಬಟ್ಟೆ ಬದಲಾಯಿಸಲು ಎಂದು ಹೋದ ಯುವತಿ ಅಂತ್ಯಕ್ರಿಯೆಗೆ ಬಾರದೇ ಇದ್ದಾಗ ಮನೆಯವರಿಗೆ ಅನುಮಾನ ಬಂದಿದೆ. ನಂತರ ಕೂಡಲೇ ಆಕೆಯ ತಾಯಿ ಮನೆಗೆ ಹೋಗಿ ಬಾಗಿಲು ಬಡಿಯುತ್ತಾರೆ. ಎಷ್ತೇ ಹೊತ್ತಾದರೂ ಯಾರೂ ಬಾಗಿಲು ತೆರೆಯುವುದಿಲ್ಲ. ತಾಯಿಗೆ ಭಯವಾಗುತ್ತದೆ.
ಕೂಡಲೇ ಅಲ್ಲಿಯೇ ಇದ್ದ ನೆರೆ ಹೊರೆಯವರಿಗೆ ವಿಷಯ ತಿಳಿಸುತ್ತಾಳೆ. ಆಗ ಒಂದಷ್ಟು ಜನ ಬಂದು ಬಾಗಿಲು ಒಡೆದು, ಒಳಗೆ ನೋಡಿದರೆ ಅವರಿಗೆ ಶಾಕ್ ಕಾದಿತ್ತು. ವಿಷ್ಣುಪ್ರಿಯ ಕೊ-ಲೆಯಾಗಿ ರ-ಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿದಾಗ ಮಾಸ್ಕ ಧರಿಸಿದ ವ್ಯಕ್ತಿಯೊಬ್ಬ ಮನೆಯ ಹತ್ತಿರ ಸುಳಿದಾಡಿದ್ದನ್ನ ನೆರೆಹೊರೆಯವರು ಕೆಲವರು ನೋಡಿದ್ದಾರೆ. ಇದನ್ನ ಪೊಲೀಸರಿಗೆ ತಿಳಿಸಿದ್ದಾರೆ. ಈ ಪ್ರಕರಣ ಪ್ರೇಮಕ್ಕೆ ಸಂಬಂಧಪಟ್ಟ ವಿಷಯ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಕಣ್ಣೂರಿನ ಕೂತುಪರಂಬ ಮೂಲದ ಶಾಮ್ ಜಿತ್ ಎಂಬ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರ ಬಿಸಿ ವಿಚಾರಣೆಗೆ ಆ ವ್ಯಕ್ತಿ ಕೊ’ಲೆ ಮಾಡಿರುವ ಬಗ್ಗೆ ಕೆಲವು ಶಾಕಿಂಗ್ ಮಾಹಿತಿಯನ್ನು ಬಾಯಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಈ ಪ್ರಕರಣಕ್ಕೆ ಇನ್ನೂ ತೆರೆ ಬಿಟ್ಟಿಲ್ಲ ವಿಷ್ಣುಪ್ರಿಯ ಅವರ ಸಾ-ವಿಗೆ ಕಾರಣರಾದ ಎಲ್ಲಾ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಲ್ಲ.
ಹಾಗಾಗಿ ಅವರ ಹುಡುಕಾಟ ಮುಂದುವರಿದಿದೆ. ಪಾಪ, ಆ ಯುವತಿ ಮಾತ್ರ ಯಾವುದೇ ತಪ್ಪನ್ನೂ ಮಾಡದೇ ಅನ್ಯಾಯವಾಗಿ ಪ್ರಾ’ಣ ಕಳೆದುಕೊಳ್ಳುವಂತಾಯಿತು. ಒಬ್ಬನ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಜೀ’ವ ತೆಗೆಯುವುದೇ ಪರಿಹಾರವೇ? ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.