PhotoGrid Site 1663656806019

ಒಂದೇ ಸಲ ಇಬ್ಬರ ಜೊತೆ ಡೇಟಿಂಗ್ ಮಾಡಬೇಡ ಎಂದು ಮಗಳಿಗೆ ಬುದ್ದಿ ಹೇಳಿದ ಶಾರುಕ್ ಖಾನ್ ಪತ್ನಿ ಗೌರಿ ಖಾನ್! ಅಸಲಿ ಕಾರಣ ತಿಳಿದು ತಬ್ಬಿಬ್ಬಾದ ಚಿತ್ರರಂಗ ನೋಡಿ!!

ಸುದ್ದಿ

ಬಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕೇಳೋದಕ್ಕೆ ಸಿಗುತ್ತವೆ. ಅದರಲ್ಲೂ ಇತ್ತೀಚಿಗೆ ಬಾಲಿವುಡ್ ಸಿನಿಮಾ ಸೋಲುತ್ತಿರುವ ಹಿನ್ನೆಲೆಯಲ್ಲಿ, ಬಾಲಿವುಡ್ ಸಿನಿಮಾ ತಾರೆಯರು ಮಾತನಾಡುವ ವಿಷಯಗಳು ಮಾತ್ರ ಹೆಚ್ಚಾಗಿ ಹೈಲೈಟ್ ಆಗುತ್ತಿದೆ. ಇದೀಗ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಟ್ರೋಲ್ ಗೆ ಗುರಿಯಾಗಿದ್ದಾರೆ. ಅವರು ಮಾತನಾಡಿದ ವಿಷಯ ಕೇಳಿ ಜನ ಅಚ್ಚರಿ ಪಟ್ಟಿದ್ದಾರೆ.

ಅದರ ಜೊತೆಗೆ ಮಗಳು ಸುಹಾನ ಖಾನ್ ಸಿನಿಮಾ ರಂಗ ಪ್ರವೇಶಸುತ್ತಿದ್ದಾರೆ ಎನ್ನುವ ಮಾತು ಕೂಡ ಹರಿದಾಡುತ್ತಿದೆ. ಇದೀಗ ಗೌರಿ ಖಾನ್ ಮಗಳಿಗೆ ಸಿನಿಮಾ ಟ್ರೈನಿಂಗ್ ಜೊತೆಗೆ ಡೇಟಿಂಗ್ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ. ಹೌದು. ಇದು ಸಾಕಷ್ಟು ಜನರಿಗೆ ಆಶ್ಚರ್ಯ ಉಂಟು ಮಾಡಿದ ಸಂಗತಿ ಮಗಳಿಗೆ ಪ್ರೇಮ ಪಾಠ ಹೇಳುತ್ತಿದ್ದಾರೆ ಗೌರಿ ಖಾನ್ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಈ ವಿಷಯವಂತೂ ಸತ್ಯ. ಯಾಕೆಂದರೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಗೌರಿ ಖಾನ್ ಈ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಗೌರಿ ಖಾನ್ ಹೇಳಿದ ವಿಷಯ ಏನು ಈ ಬಗ್ಗೆ ನಾವು ಇನ್ನಷ್ಟು ಮಾಹಿತಿಯನ್ನು ಕೊಡ್ತೀವಿ ಮುಂದೆ ಓದಿ. ಶಾರುಖ್ ಖಾನ್ ಕುಟುಂಬ ಸದಾ ಸುದ್ದಿಯಲ್ಲಿರುತ್ತೆ. ಸಾಕಷ್ಟು ವಿವಾದಗಳನ್ನು ಕೂಡ ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಗೌರಿ ಖಾನ್ ಭಾಗವಹಿಸಿದ್ದರು.

ಕರಣ್ ಜೋಹರ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಲವ್ವು, ಬ್ರೇಕ್ ಅಪ್, ಸೆ-ಕ್ಸ್, ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್, ಮದುವೆ ಮೊದಲಾದ ವಿಷಯದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತೆ. ಇನ್ನು ಕರಣ್ ಜೋಹರ್ ಕೂಡ ಸ್ವಲ್ಪವೂ ನಾಲಿಗೆಗೆ ಫಿಲ್ಟರ್ ಇಲ್ಲದಂತೆ ಇಂತಹ ಪ್ರಶ್ನೆಗಳನ್ನ ಭಾಗವಹಿಸಿರುವ ತಾರೆಯರಿಗೆ ಕೇಳುತ್ತಾರೆ. ಹಾಗೆಯೇ ಬಂದಿರುವವರು ಕರಣ್ ಜೋಹರ್ ಕಾಲೆಳೆಯದೆಯೂ ಬಿಡಲ್ಲ.

ಕರಣ್ ಕೇಳುವ ಪ್ರಶ್ನೆಗಳಿಗೆ ಅವರೂ ಅಷ್ಟೇ ಓಪನ್ ಆಗಿ ಇಂತಹ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಗೌರಿ ಖಾನ್ ಅವರಿಗೆ ನಿಮ್ಮ ಮಗಳು ಸುಹಾನ ಖಾನ್ ಗೆ ಡೇಟಿಂಗ್ ಬಗ್ಗೆ ಏನು ಸಲಹೆ ಕೊಡುತ್ತೀರಿ ಅಂತ ಕರಣ್ ಜೋಹರ್, ಗೌರಿ ಖಾನ್ ಅವರನ್ನು ಕೇಳುತ್ತಾರೆ. ಗೌರಿ ಖಾನ್ ನೀಡಿದ ಉತ್ತರ ಕೇಳಿ ನಟಿಕರು ಗೌರಿಕಾನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಮಗಳಿಗೆ ಇಂತಹ ಪಾಠವನ್ನು ಹೇಳಿಕೊಡಬಹುದಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

‘ನಾನು ಮಗಳಿಗೆ ಒಂದೇ ಸಮಯಕ್ಕೆ ಇಬ್ಬರು ಹುಡುಗರ ಜೊತೆ ಡೇಟ್ ಮಾಡಬೇಡ ಅಂತ ಸಲಹೆ ಕೊಡ್ತೀನಿ’. ಅಂತ ಗೌರಿ ಖಾನ್ ಉತ್ತರಿಸಿದ್ದಾರೆ. ಸುಹಾನ ಖಾನ್ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತವೆ. ಇನ್ನು ತಾಯಿಯಿಂದಲೇ ನಟನಾ ಪಾಠವನ್ನೂ ಮಾದಿಸಿಕೊಂಡಿದ್ದ ಸುಹಾನಾ.

ಅವರಿಂದ ಡೇಟಿಂಗ್ ಬಗ್ಗೆ ಸಲಹೆ ಪಡೆದು ಆ ಪ್ರಕಾರವೇ ನಡೆದುಕೊಳ್ಳುತ್ತಾರೋ ಗೊತ್ತಿಲ್ಲ. ಅಂತೂ ತಾಯಿಯಿಂದ ಮಗಳಿಗೆ ಪ್ರೇಮದ ಪಾಠವಂತೂ ಶುರುವಾಗಿದೆ. ಬಾಲಿವುಡ್ ನಲ್ಲಿ ಇಂತಹ ಓಪನ್ ಟಾಕ್ ಹೊಸತೇನೂ ಅಲ್ಲ. ಆದರೂ ತಾಯಿಯೇ ಮಗಳಿಗೆ ಪ್ರೇಮ ಪಾಠ ಮಾಡುವ ದಿನ ಬರುತ್ತೆ ಅನ್ನೋದನ್ನ ಯಾರು ನಿರೀಕ್ಷೆ ಮಾಡಿರಲಿಲ್ಲವೋ ಏನೋ.

Leave a Reply

Your email address will not be published. Required fields are marked *