ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಂಬಂಧಕ್ಕೂ ಅದರದೇ ಆದ ಅರ್ಥವಿದೆ. ಅದರಲ್ಲಿ ಒಂದು ಅಣ್ಣ ತಂಗಿ ಸಂಬಂಧ. ನಾವು ಇತ್ತೀಚಿಗಷ್ಟೇ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದೇವೆ ಅಣ್ಣ ತಂಗಿಗೆ ರಕ್ಷಣೆಯನ್ನು ಕೊಡುವ ಭರವಸೆಯನ್ನು ನೀಡುವ ಹಾಗೂ ಅವರಿಬ್ಬರ ಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುವ ಹಬ್ಬವೇ ರಕ್ಷಾಬಂಧನ. ಅದೆಷ್ಟು ಅಣ್ಣ ತಂಗಿಯರ ಸಂಬಂಧ ನೋಡಿದ್ರೆ ನಿಜಕ್ಕೂ ಖುಷಿ ಅನಿಸುತ್ತೆ. ಅಣ್ಣನಿಗೆ ತಂಗಿ ರಾಖಿ ಕಟ್ಟುವುದು ಅಣ್ಣ ಗಿಫ್ಟ್ ಕೊಡುವುದು ಜೊತೆಗೆ ತಂಗಿಯನ್ನು ಎಲ್ಲಾ ರೀತಿಯಿಂದಲೂ ಪ್ರೊಟೆಕ್ಟ್ ಮಾಡುವುದು ಇವೆಲ್ಲವೂ ಬಹಳ ಮಧುರ ಸಂಬಂಧಕ್ಕೆ ಸಾಕ್ಷಿ.
ಆದರೆ ಅದೆಷ್ಟು ಜನ ಅದೆಷ್ಟು ಸಂದರ್ಭಗಳಲ್ಲಿ ಈ ಸಂಬಂಧದ ಅರ್ಥವನ್ನು ಮರೆತುಬಿಡುತ್ತಾರೆ. ಹೌದು, ಅಣ್ಣ ತಂಗಿ ಏನು ಸಂಬಂಧಕ್ಕೆ ಚ್ಯುತಿ ಬರುವ ರೀತಿಯಲ್ಲಿ ಕೆಲವರು ನಡೆದುಕೊಳ್ಳುವುದನ್ನು ನೋಡಿದರೆ ನಿಜಕ್ಕೂ ಬೇಸರ ಎನಿಸುತ್ತದೆ ಇಂತಹ ಒಂದು ಘಟನೆಯನ್ನು ನಾವಿಂದು ನಿಮ್ಮ ಮುಂದೆ ಇಡ್ತೀವಿ. ಈ ಘಟನೆ ಬಗ್ಗೆ ಕೇಳಿದ್ರೆ ನಿಮಗೆ ನಿಜಕ್ಕೂ ಬೇಸರ ಎನಿಸಬಹುದು. ಅಣ್ಣ ತಂಗಿಯಾಗಿ ಬದುಕಬೇಕೆಂದ ಇಬ್ಬರೂ ಆ ಸಂಬಂಧಕ್ಕೆ ಬೆಲೆ ಕೊಡದೆ ಬೇರೆಯ ರೀತಿಯಲ್ಲಿಯೇ ಸಂಬಂಧ ಕಟ್ಟಿಕೊಂಡಿರುವ ಘಟನೆ ಇದು ಅಷ್ಟೇ ಅಲ್ಲ ತಮ್ಮ ಕೆ’ಟ್ಟ ಸಂಬಂಧಕ್ಕೆ ತೊಂದರೆ ಮಾಡುವ ತಾಯಿಯನ್ನು ಕೊಂ’ದ ಕಥೆ ಇದು.
ನಡೆದಿದ್ದು ತುಮಕೂರಿನ ಕೊರಟಗೆರೆ ಗ್ರಾಮದಲ್ಲಿ. ತೂಮಕೂರಿನಲ್ಲಿ ಒಂದು ಹೆಂಗಸು ಮನೆಯ ಸೊಂಪಿಗೆ ಬಿದ್ದು ಸಾ-ವ-ನ್ನಪ್ಪಿದ್ದಾಳೆ ಎನ್ನುವ ಸುದ್ದಿ ಪೊಲೀಸರವರೆಗೆ ಮುಟ್ಟಿತ್ತು. ಇದು ಸಹಜ ಸಾ’ವು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪೊಲೀಸ್ ತನಿಖೆಯಲ್ಲಿ ಹೊರ ಬಿದ್ದ ವಿಷಯವೇ ಬೇರೆ ಇದು ನಿಜಕ್ಕೂ ಶಾಕಿಂಗ್ ಆಗಿದೆ ನೋಡಿ. ಮೃ-ತ ಹೆಂಗಸಿನ ಮಗಳು ಶೈಲಜಾ ಹಾಗೂ ಮೃ-ತ ಮಹಿಳೆಯ ಆಕೆಯ ತಂಗಿಯ ಮಗನೇ ಪುನೀತ್.
ಶೈಲಜಾ ಹಾಗೂ ಪುನೀತ್ ಒರಸೆಯಲ್ಲಿ ಅಣ್ಣ ತಂಗಿಯಾಗಬೇಕು ಆದರೆ ಅವರು ಕಟ್ಟಿಕೊಂಡ ಸಂಬಂಧ ಮಾತ್ರ ಬೇರೆ. ಹೌದು, ಪುನೀತ್ ಹಾಗೂ ಶೈಲಜಾ ಅಣ್ಣ ತಂಗಿ ಎನ್ನುವುದನ್ನು ಮರೆತು ದೈ-ಹಿ-ಕ ಸಂಬಂಧದಲ್ಲಿ ತೊಡಗಿಕೊಳ್ಳುತ್ತಾರೆ. ಶೈಲಜಾ ಹಾಗೂ ಪುನೀತ್ ಆಗಾಗ ರೂಮಿನ ಬಾಗಿಲು ಹಾಕಿಕೊಂದು ಒಟ್ಟಿಗಿರುವುದನ್ನು ನೋಡಿ ಶೈಲಜಾ ಅವರ ತಾಯಿ ಅಣ್ಣತಂಗಿ ಏನೋ ಪರ್ಸನಲ್ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಭಾವಿಸಿದರು.
ಆದರೆ ಒಂದು ದಿನ ಬಾಗಿಲು ತೆರೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಶೈಲಜಾ ಹಾಗೂ ಪುನೀತ್ ಅವರನ್ನು ನೋಡಬಾರದ ಸ್ಥಿತಿಯಲ್ಲಿ ಶೈಲಜಾ ತಾಯಿ ನೋಡಿ ಬಿಡುತ್ತಾರೆ. ನಂತರ ಶೈಲಜಾ ತಾಯಿ ನೀವಿಬ್ಬರೂ ಅಣ್ಣ ತಂಗಿ ಹೀಗೆಲ್ಲ ಮಾಡಬಾರದು ಅಂತ ಬುದ್ಧಿ ಹೇಳಿ ವಾರ್ನಿಂಗ್ ಕೂಡ ಮಾಡುತ್ತಾರೆ. ಆದರೂ ಇವರಿಬ್ಬರು ಸೇರುತ್ತಿದ್ದದನ್ನ ನೋಡಿ, ಕೊನೆಗೆ ಪುನೀತ್ ಮನೆಗೆ ಬಾರದಂತೆ ಕಾವಲು ಕಾಯುತ್ತಾರೆ.
ಇದೀಗ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿರುವುದು ತನ್ನ ತಾಯಿ ಎಂದು ಶೈಲಜಾ ಹಾಗೂ ಪುನೀತ್ ಇಬ್ಬರು ಸೇರಿ ಮನೆಯ ಸೊಂಪಿಗೆ ಅವಳನ್ನ ತಳ್ಳಿ ಸಾ-ಯಿ-ಸಿ ಬಿಡುತ್ತಾರೆ. ನಂತರ ಸೊಂಪಿಗೆ ಅವರೇ ಬಿದ್ದಿದ್ದಾರೆ ಅಂತ ಹೇಳುತ್ತಾರೆ. ಆದರೆ ಇದೀಗ ತನಿಖೆಯ ವೇಳೆ ಎಲ್ಲವೂ ಬಯಲಾಗಿದೆ. ಪುನೀತ್ ಹಾಗೂ ಶೈಲಜಾ ಅವರ ನಡುವಿನ ಸಂಬಂಧವು ಬಹಿರಂಗಗೊಂಡಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.