ಸಿನಿಮಾ ನಟಿಯರಿಗೆ ಹೆಚ್ಚಾಗಿ ಫೋಟೋ ಕ್ರೇಜ್ ಇದ್ದೇ ಇರುತ್ತದೆ. ತಮ್ಮ ಫೋಟೋಗಳನ್ನು, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದರನೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸಾಧ್ಯ. ಹಾಗಾಗಿ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುತ್ತಾರೆ.ಅದರಲ್ಲಿಯೂ ಈ ನಟಿಮಣಿಯರು ಆಗಾಗ್ಗೆ ತಮ್ಮ ಹಾಟ್ ಆಗಿರುವ ಫೋಟೋ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿರುತ್ತಾರೆ.
ಇದೀಗ ಸ್ಯಾಂಡಲ್ ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಹಾಟ್ ಹಾಟ್ ಫೋಟೋ ಮೂಲಕ ಹಲ್ ಚಲ್ ಎಬ್ಬಿಸಿದ್ದಾರೆ.ಹೌದು, ಸ್ವಿಮ್ಮಿಂಗ್ ಫೂಲ್ ಬದಿಯಲ್ಲಿ ಕಪ್ಪು ಬಣ್ಣದ ಸ್ವಿಮ್ ಸೂಟ್ ಧರಿಸಿ ತೆಗೆದ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.ಅವರ ಬೆಳ್ಳಕ್ಕಿಯಂತಿರುವ ಮೈ ಬಣ್ಣಕ್ಕೆ ಆ ಕಪ್ಪು ಬಣ್ಣದ ಸ್ವಿಮ್ಮಿಂಗ್ ಸೂಟ್ ರಾಗಿಣಿ ದ್ವಿವೇದಿಯವರಿಗೆ ಇನ್ನಷ್ಟು ಕಳೆ ತಂದಿದ್ದು ಸಖತ್ ಸೆ-ಕ್ಸಿಯಾಗಿ ಮಿಂಚುತ್ತಿದ್ದಾರೆ.
ಸ್ವಿಮ್ಮಿಂಗ್ ಫೂಲ್ ಬದಿಯಲ್ಲಿ ಕೂತಿರುವ, ನೀರ ಮೇಲೆ ಮಲಗಿರುವ ಅವರ ಫೋಟೋಗಳು ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.ಕೆಲ ದಿನಗಳ ಹಿಂದಷ್ಟೇ ಮಾಲ್ಡೀವ್ಸ್ ಹೋಗಿದ್ದ ರಾಗಿಣಿ ದ್ವಿವೇದಿ ಅಲ್ಲಿ ತೆಗೆದಿದ್ದ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದರು.ಅದು ಕೂಡ ಭಾರೀ ವೈರಲ್ ಆಗಿತ್ತು. ಇದೀಗ ಈ ಕಪ್ಪು ಬಿಳಿಪಿನ ಅಂದರೆ ಸ್ವಿಮ್ ಸೂಟ್ ಕಪ್ಪು ಅವರ ಮೈ ಬಣ್ಣ ಬಿಳುಪಿನ ಕಾಂಬಿನೇಷನ್ ಇರುವ ಫೋಟೊ ಕೂಡ ಭಾರೀ ವೈರಲ್ ಆಗುತ್ತಿದೆ.
ಕೆಲ ತಿಂಗಳ ಹಿಂದೆ ರಾಗಿಣಿ ದ್ವಿವೇದಿಯವರು ತುಂಬಾ ದಪ್ಪ ಗಿದ್ದರು.ಆ ನಂತರ ಡಯಟ್ ಹಾಗೂ ಸ್ಟ್ರಿಕ್ಟ್ ವರ್ಕೌಟ್ ಮೂಲಕ ತಮ್ಮ ದೇಹದ ಕೊಬ್ಬು ಕರಗಿಸಿ ಇದೀಗ ಸ್ಲಿಮ್ ಆಗಿದ್ದಾರೆ, ಹೌದು ಸ್ಯಾಂಡಲ್ ವುಡ್ ನಲ್ಲಿ ತುಪ್ಪದ ಬೆಡಗಿ ಎಂದೇ ಖ್ಯಾತರಾಗಿರುವ ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಅಲ್ಲದೆ ತಮ್ಮ ಯೂಟ್ಯೂಬ್ನಲ್ಲೂ ತಮ್ಮ ಕುರಿತಾದ ಹಾಗೂ ಅಡುಗೆ ವಿಡಿಯೋಗಳನ್ನು ನಟಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.
ಸಿನಿಮಾಗಳ ಜೊತೆಗೆ ಫೋಟೋಶೂಟ್ಗಳಲ್ಲೂ ಬ್ಯುಸಿಯಾಗಿರುವ ರಾಗಿಣಿ ದ್ವಿವೇದಿ ಅವರು ಹೆಚ್ಚಾಗಿ ತುಂಡುಡುಗೆ ತೊಟ್ಟೇ ಕ್ಯಾಮೆರಾಗಳಿಗೆ ಪೋಸ್ ಕೊಡುತ್ತಿರುತ್ತಾರೆ.ಅದೇ ರೀತಿ ಇಲ್ಲಿಯೂ ಸಕತ್ ಸ್ಟೈಲಿಷ್ ಆಗಿ ಫೋಸ್ ಕೊಟ್ಟಿದ್ದು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ರಾಗಿಣಿ ದ್ವಿವೇದಿ ಯವರು ವೀರ ಮದಕರಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು.
ಆ ನಂತರ ಗೋಕುಲ, ಕೆಂಪೇಗೌಡ ಗೌಡ, ಶಂಕರ್ ಐ ಇ ಎಸ್ ಸೇರಿದಂತೆ ಅನೇಕ 25 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ರಾಗಿಣಿ ದ್ವಿವೇದಿ ಯವರು ಕೇವಲ ಕನ್ನಡ ದಲ್ಲಿ ಮಾತ್ರವಲ್ಲ,ಹಿಂದಿ,ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಕೆಲವೊಂದು ವಿವಾದ,ಆರೋಪಗಳನ್ನು ಹೊತ್ತಿದ್ದ ರಾಗಿಣಿ ದ್ವಿವೇದಿ ಇದೀಗ ಅವೆಲ್ಲವುಗಳಿಂದ ಹೊರ ಬಂದ ಹೊಸ ಜೀವನ ಶುರು ಮಾಡಿದ್ದು ಎಲ್ಲೆಡೆ ಪಾಸಿಟಿವ್ ವೈಬ್ ಕ್ರಿಯೇಟ್ ಮಾಡಿದ್ದಾರೆ.
ಇದೀಗ ಅವರ ಕೈನಲ್ಲಿ ಅನೇಕ ಸಿನಿಮಾಗಳು ಇದ್ದು, ಅವುಗಳಲ್ಲಿ ಬ್ಯುಸಿ ಆಗಿದ್ದಾರೆ.ಆದರೆ ಅದೆಷ್ಟೇ ಬ್ಯುಸಿ ಆಗಿದ್ದರೂ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಗಳನ್ನು ಶೇರ್ ಮಾಡುವುದನ್ನು ರಾಗಿಣಿ ದ್ವಿವೇದಿ ಯವರು ಮಿಸ್ ಮಾಡಲ್ಲ.ರಾಗಿಣಿಯವರ ಈ ಫೋಟೋ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.