ಸಿನಿಮಾ ಹಾಗೂ ಕಿರುತೆರೆ ನಟಿಯರಿಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವುದು ಒಂದು ರೀತಿಯ ಕ್ರೇಜ್ ಆಗಿಬಿಟ್ಟಿದೆ. ಹೆಚ್ಚಿನ ಸೆಲೆಬ್ರಿಟಿಗಳು ಯಾವುದಾದರು ಒಂದು ವಿಡಿಯೋ ಮಾಡಿ ಶೇರ್ ಮಾಡುತ್ತಲೇ ಇರುತ್ತಾರೆ. ಇನ್ಸ್ಟಾಗ್ರಾಂ ರೀಲ್ಸ್‌ನಲ್ಲಿ ಹೆಚ್ಚಾಗಿ ನಟಿಯರ ವಿಡಿಯೋಗಳೇ ಹರಿದಾಡುತ್ತಿರುತ್ತವೆ.
ಶೂಟಿಂಗ್ ನಡುವೆ ಬಿಡುವಾದಾಗ, ಮೇಕಪ್ ಮಾಡಿಕೊಳ್ಳುವಾಗ, ಸ್ಟೈಲಿಷ್ ಆಗಿ ಫ್ಯಾಷನೇಬಲ್ ಆಗಿ ಡ್ರೆಸ್ ಮಾಡಿಕೊಂಡಿದ್ದಾಗ ರೀಲ್ಸ್ ಮಾಡುತ್ತಾರೆ. ನಟಿಮಣಿಯರ ರೀಲ್ಸ್ ಸಾಮಾನ್ಯವಾಗಿ ವೈರಲ್ ಆಗುತ್ತವೆ.ಇದೇ ರೀತಿ ಕನ್ನಡದ ನಟಿ ಲಾಸ್ಯ ನಾಗರಾಜ್ ಆಗಾಗ್ಗೆ ರೀಲ್ಸ್ ಮಾಡುತ್ತಿರುತ್ತಾರೆ. ಅವರ ಹೆಚ್ಚಿನ ರೀಲ್ಸ್ ಗಳು ವೈರಲ್ ಆಗುತ್ತವೆ. ಹೌದು, ಲಾಸ್ಯ ನಾಗರಾಜ್ ದಕ್ಷಿಣ ಚಿತ್ರರಂಗದಲ್ಲಿ ಬ್ಯುಸಿ ಆಗಿರುಬ ಬಹುಭಾಷಾ ನಟಿ.
ಇವರು ಅಭಿನಯಿಸಿದ ಮೊಟ್ಟ ಮೊದಲ ಚಿತ್ರ ಕನ್ನಡದ ‘ಅಸಮತೋಮ ಸದ್ಗಮಯ’. ಅದಾದ ನಂತರ ಅವರು ಮಿಡ್ ನೈಟ್ ಚಿಲ್ಡ್ರನ್ ಎಂಬ ವೆಬ್ ಸೀರಿಸ್ ನಲ್ಲಿ ಕೂಡ ನಟಿಸಿದ್ದಾರೆ. ರವಿಚಂದ್ರನ್ ಅವರ ಜೊತೆ ದೃಶ್ಯಂ ಸಿನಿಮಾದಲ್ಲಿ ಪೊಲೀ-ಸ್ ಕಾನ್ಸ್‌ಟೇಬಲ್ ಆಗಿ ಪಾತ್ರ ಮಾಡಿದ್ದಾರೆ. ಹೀಗೆ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಹಾಗೂ ಅನೇಕ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
ಇನ್ನು, ಇವರು ಕನ್ನಡದ ಬಿಗ್ ಬಾಸ್ ಸೀಸನ್ 5 ರ ವಿಶೇಷ ಸ್ಪರ್ಧಿಯಾಗಿದ್ದರು. ಅಲ್ಲಿ ಅದ್ಭುತ ಆಟಗಳನ್ನು ಆಡಿದ್ದರು.ಲಾಸ್ಯ ನಾಗರಾಜ್ ಅವರು, ಬೆಂಗಳೂರಿನವರು. ಸಿಲಿಕಾ ಸಿಟಿಯ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ ಇವರು ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿದ್ದರು. ಇವರು ಅದ್ಭುತ ಡ್ಯಾನ್ಸರ್ ಆಗಿರುವುದರಿಂದ ಆಗಾಗ್ಗೆ ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಸದಾ ಒಂದಲ್ಲ ಒಂದು ವಿಡಿಯೋ ಅಥವ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಒಂದು ಸ್ಪೆಷಲ್ ವಿಡಿಯೋ ಶೇರ್ ಮಾಡಿದ್ದು ಅದು ವೈರಲ್ ಆಗಿದೆ. ಹೌದು, ಲಾಸ್ಯ ನಾಗರಾಜ್ ರವರು ಫ್ರೆಂಚ್ ಭಾಷೆಯ ಹಾಡಿಗೆ ಸಕತ್ ಹಾ-ಟ್ ಅಗಿ ಬಾಡಿ ಮೂವ್ ಮಾಡಿದ್ದಾರೆ.
ಸ್ಟೈಲಿಷ್ ಡೆನಿಮ್ ಜಾಕೆಟ್ ಹಾಗೂ ಬಿಳಿ ಇನ್ನರ್ ಹಾಗೂ ಬ್ಲ್ಯಾಕ್ ಜೀನ್ಸ್ ಹಾಕಿರುವ ಲಾಸ್ಯ ನಾಗರಾಜ್ ಈ ವಿಡಿಯೋದಲ್ಲಿ ಸಕತ್ ಸೆಕ್ಸಿಯಾಗಿ ಕಾಣಿಸಿದ್ದಾರೆ. ಈ ವಿಡಿಯೋ ನೋಡಿದ ಪಡ್ಡೆ ಹುಡುಗರ ನಿದ್ದೆ ಹಾರಿ ಹೋದರು ಅದರಲ್ಲಿ ಅತಿಶಯೋಕ್ತಿ ಇಲ್ಲ. ಇನ್ನು ಲಾಸ್ಯ ನಾಗರಾಜ್ ಅವರು ನಟಿ, ಡ್ಯಾನ್ಸರ್ ಮಾತ್ರ ಅಲ್ಲ ಒಬ್ಬ ಯೋಗಪಟು ಕೂಡ ಹೌದು.
ಆಗಾಗ್ಗೆ ಯೋಗಾಸನದ ವಿಡಿಯೋಗಳನ್ನು ಕೂಡ ಲಾಸ್ಯ ನಾಗರಾಜ್ ಶೇರ್ ಮಾಡುತ್ತಿರುತ್ತಾರೆ. ಇನ್ನು ಹಾ-ಟ್ ಫೋಟೊ ಶೂಟ್ ಕೂಡ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಪಡ್ಡೆ ಹುಡುಗರ ಹೃದಯ ಕದ್ದು ಬಿಡುತ್ತಾರೆ. ನಿಮಗೆ ಲಾಸ್ಯ ನಾಗರಾಜ್ ಅವರ ಈ ವಿಡಿಯೋ ಹೇಗನ್ನಿಸಿತು ಅನ್ನುವುದರ ಬಗ್ಗೆ ಕಾಮೆಂಟ್ ಮಾಡಿ ತಿಳಿಸಿ.
View this post on Instagram