ಪ್ರೀತಿ ಪ್ರೇಮ ಅಂತ ಸಾಕಷ್ಟು ಜನ ಇದೀಗ ಆಕರ್ಷಣೆಗೆ ಒಳಗಾಗುತ್ತಾರೆ ಅದು ನಿಜವಾದ ಪ್ರೀತಿ ಆಗಿರೋದೇ ಇಲ್ಲ. ಕೊನೆಗೆ ಅದರಿಂದಲೇ ಸಾಕಷ್ಟು ನೋವನ್ನು ಕೂಡ ಅನುಭವಿಸುತ್ತಾರೆ ಹಾಗಾಗಿ ಹಿರಿಯರು ಮೊದಲು ಒಬ್ಬ ಹುಡುಗನನ್ನು ಅಳೆದು ತೂಗಿ ಕೊನೆಗೆ ತಮ್ಮ ಮಗಳನ್ನ ಮದುವೆ ಮಾಡಿಕೊಡುತ್ತಿದ್ದರು. ಹಾಗಾಗಿ ಆಗಿನ ಸಂಸಾರಗಳು ಜೀವನಪರ್ಯಂತ ಚೆನ್ನಾಗಿಯೇ ಇರುತ್ತಿತ್ತು.
ಆದರೆ ಈಗ ಕಾಲಮಾನವೇ ಬದಲಾಗಿದೆ ಎಲ್ಲವೂ ಪ್ರೀತಿಮಯ. ತಾವು ಇಷ್ಟಪಟ್ಟ ಹುಡುಗ ಅಥವಾ ಹುಡುಗಿಯನ್ನು ಮನೆಯವರ ವಿರೋಧದ ನಡುವೆಯೂ ಮದುವೆಯಾಗುತ್ತಾರೆ. ಆದರೆ ಇಂತಹ ಅದೆಷ್ಟೋ ಜೋಡಿಗಳು ಮದುವೆಯಾದ ಒಂದೆರಡು ವರ್ಷಗಳಲ್ಲಿಯೇ ಬೇರೆಯಾಗಿ ನೋವನ್ನು ಅನುಭವಿಸುತ್ತಿರುವ ಘಟನೆಗಳು ಸಾಕಷ್ಟು ನಡೆದಿದೆ.
ಇಂತಹ ಒಂದು ಘಟನೆಗೆ ಕೇರಳ ಕೂಡ ಇಂದು ಸಾಕ್ಷಿಯಾಗಿದೆ. ಕೇರಳ ಮೂಲದ ಮೆರಿನ್ ಮತ್ತು ಮ್ಯಾಕ್ ಒಬ್ಬರನ್ನು ಒಬ್ಬರು ಅತಿಯಾಗಿ ಪ್ರೀತಿಸುತ್ತಿದ್ದರು. ಇವರಿಬ್ಬರೂ ದೂರದ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದವರು. ಮೆರಿನ್ ವಿದ್ಯಾವಂತೆ. ಆಕೆ ನರ್ಸ್ ಕೋರ್ಸ್ ಮುಗಿಸಿ ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.
ಇನ್ನು ಮ್ಯಾಕ್ ಅಲ್ಲಿಯೇ ಇದ್ದ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮೆರಿನ್ ಗೆ ಮ್ಯಾಕ್ ಗಿಂತಲೂ ಅಧಿಕ ಸಂಬಳ ಇತ್ತು. ಆದರೆ ಇವರಿಬ್ಬರ ಪ್ರೀತಿಯ ನಡುವೆ ಅದು ದೊಡ್ಡ ವಿಷಯವೇನು ಆಗಿರಲಿಲ್ಲ. ಇನ್ನು ಮನೆಯಲ್ಲಿ ತಮ್ಮ ಪ್ರೀತಿಯ ಬಗ್ಗೆ ಪ್ರಸ್ತಾಪ ಮಾಡಿದರೆ ಮೆರಿನ್ ಅವರ ತಂದೆ ತಾಯಿ ಈ ಮದುವೆಗೆ ಒಪ್ಪಿಗೆ ಸೂಚಿಸಲಿಲ್ಲ. ಆದರೆ ಪ್ರೀತಿಸಿದವನ ಬಿಟ್ಟು ಇರಲು ಮೆರಿನ್ ಸಿದ್ದಲಿರಲಿಲ್ಲ.
ಹಾಗಾಗಿ ಮನೆಯವರ ವಿರೋಧದ ನಡುವೆಯೂ ಮ್ಯಾಕ್ ನನ್ನ ಮದುವೆಯಾಗುತ್ತಾಳೆ ಮೆರೀನ್. ಮೆರಿನ್ ಹಾಗೂ ಕೆಲವು ವರ್ಷಗಳ ಕಾಲ ಚೆನ್ನಾಗಿಯೇ ಸಂಸಾರ ನಡೆಸುತ್ತಾರೆ. ಇವರಿಗೆ ಒಂದು ಮುದ್ದಾದ ಹೆಣ್ಣು ಮಗು ಹುಟ್ಟುತ್ತೆ. ಆದರೆ ಈ ಸುಖ, ಸಂತೋಷ, ಪ್ರೀತಿ ಅನ್ನುವುದು ಜಾಸ್ತಿ ಸಮಯ ಉಳಿಯಲಿಲ್ಲ. ಮ್ಯಾಕ್ ಸ್ವಲ್ಪ ವರ್ಷಗಳಲ್ಲಿ ತನ್ನ ವರಸೆ ಬದಲಾಯಿಸುತ್ತಾನೆ.
ಮ್ಯಾಕ್ ಗೆ ಆಗಲೇ ಕೆಲಸ ಕೂಡ ಹೋಗಿರುತ್ತೆ ಹೆಂಡತಿಯ ಸಂಪಾದನೆಯಲ್ಲಿಯೇ ಬದುಕುವ ಪರಿಸ್ಥಿತಿ ಬರುತ್ತೆ. ಆದರೆ ಆತ ಸ್ವಲ್ಪ ನಾಚಿಕೆ ಇಲ್ಲದೆ ಹೆಂಡತಿಯ ಹಣದಲ್ಲಿಯೇ ಕುಡಿದು ಬಂದು ಆಕೆಯ ಮೇಲೆ ದೌ-ರ್ಜನ್ಯ ನಡೆಸುತ್ತಾನೆ. ಮೆರಿನ್ ಮ್ಯಾಕ್ ಗೆ ಎಷ್ಟೇ ಬುದ್ಧಿ ಹೇಳಲು ಪ್ರಯತ್ನಿಸಿದರು ಅದು ಪ್ರಯೋಜನವಾಗುವುದಿಲ್ಲ ಕೊನೆಗೆ ಮೆರಿನ್ ಮ್ಯಾಕ್ ನನ್ನ ಬಿಟ್ಟುಬಿಡುವ ನಿರ್ಧಾರ ಮಾಡಿ ಬಿಡುತ್ತಾಳೆ.
ಆದರೆ ಮ್ಯಾಕ್ ಗೆ ಇದನ್ನು ಕೂಡ ಸಹಿಸಲು ಆಗುವುದಿಲ್ಲ. ತನ್ನನ್ನು ಬಿಟ್ಟು ಹೋಗಲು ನಿರ್ಧಾರ ಮಾಡಿದಕ್ಕಾಗಿ ಒಂದು ದಿನ ಕಂ’ಠಪೂರ್ತಿ ಕುಡಿದು ಬಂದು ಚಾ-ಕುವಿನಿಂದ ಚು-ಚ್ಚಿ ಪತ್ನಿಯ ಜೀ’ವ ತೆಗೆದುಬಿಡುತ್ತಾನೆ. ಪ್ರೀತಿಸಿದವನ ಹಿಂದೆ ಹೋದ ಈ ಹುಡುಗಿಯ ಕಥೆ ಕೊನೆಗೂ ಅಂತ್ಯವಾಗಿದ್ದು ಹೇಗೆ ನೋಡಿ.