ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅತ್ಯದ್ಭುತ ಅಭಿನಯದ ಹಾಗೂ ವ್ಯಕ್ತಿತ್ವದ ಮೂಲಕ ಕರ್ನಾಟಕದಾದ್ಯಂತ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವಂತಹ ಸ್ಟಾರ್ ನಟ ಡಿ ಬಾಸ್ ಏನೇ ಮಾಡಿದರೂ ಅದಕ್ಕೊಂದು ಅರ್ಥ ಇರುತ್ತದೆ.
ಹಾಗೂ ಇವರು ಮಾತನಾಡುವ ಪ್ರತಿ ಮಾತನ್ನು ಅಭಿಮಾನಿಗಳು ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಮುಂದೆ ಸಾಗುತ್ತಾರೆ. ಹೀಗಿರುವಾಗ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಇನ್ನೇನು ನಾಲ್ಕು ತಿಂಗಳಿನಲ್ಲಿ ನಮ್ಮನೆಗೆ ಪುಟ್ಟ ಹೆಣ್ಣುಮಗಳು ಬರುತ್ತಿದ್ದಾಳೆ.
ಎಂಬ ಮಾಹಿತಿಯನ್ನು ರಿವೀಲ್ ಮಾಡುವ ಮೂಲಕ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ದರ್ಶನ್ ತಂದೆಯಾಗಲಿದ್ದಾರಾ? ಹೆಣ್ಣು ಮಗು ಯಾರದ್ದು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಲಿದ್ದೇವೆ.
ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಮಾಧ್ಯಮದವರನ್ನು ಎದುರು ಹಾಕಿಕೊಂಡು ತಮ್ಮ ಡಿ 55 ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ಮೀಡಿಯಾಗಳ ಸಹಾಯ ಇಲ್ಲದೆ ಬಹಳ ಭರ್ಜರಿಯಾಗಿ ಮಾಡುತ್ತಿದ್ದಾರೆ.
ಪ್ರತಿ ಊರುಗಳಿಗೂ ಹೋಗಿ ಅಭಿಮಾನಿಗಳ ಮಧ್ಯದಲ್ಲಿ ನಿಂತು ತಮ್ಮ ಸಿನಿಮಾದ ಕುರಿತು ಮಾಹಿತಿಯನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಥಿಯೇಟರ್ ಗೆ ಹೋಗಿ ಕ್ರಾಂತಿ ಸಿನಿಮಾ ನೋಡುವಂತೆ ಹುರಿದುಂಬಿಸುತ್ತಿರುವ ಡಿ ಬಾಸ್ ಗೆ ಅಭಿಮಾನಿಗಳ ಕಡೆಯಿಂದಲೂ ಅತ್ಯದ್ಭುತ ರೆಸ್ಪಾನ್ಸ್ ಸಿಗುತ್ತಿದೆ.
ಹೀಗಿರುವಾಗ ದರ್ಶನ್ ಸ್ನೇಹಿತರ ಕಾರ್ಯಕ್ರಮ ಒಂದಕ್ಕೆ ಹಾಜರಾಗಿದ್ದು ಅಲ್ಲಿನ ವೇದಿಕೆಯ ಮೇಲೆ ನಿಂತು ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಇನ್ನೇನು ನಾಲ್ಕು ತಿಂಗಳಿನಲ್ಲಿ ಹೆಣ್ಣು ಮಗು ಬರಲಿದೆ ನನ್ನ ಗೆಳೆಯ ಸಚ್ಚಿದಾನಂದ ತಂದೆಯಾಗಲಿದ್ದಾನೆ.
ನಾನಂತೂ ಮಾಮ ಎನಿಸಿಕೊಳ್ಳಲು ಬಹಳ ಉತ್ಸುಕನಾಗಿದ್ದೇನೆ ಎಂದು ದರ್ಶನ್ ಕಾರ್ಯಕ್ರಮ ಒಂದರ ವೇದಿಕೆಯ ಮೇಲೆ ಸಂಭ್ರಮದ ವಿಚಾರವನ್ನು ಹಂಚಿಕೊಂಡರು. ನೀವು ಕೂಡ ದರ್ಶನ್ ತನ್ನ ಸ್ನೇಹಿತನ ಶುಭ ಸಮಾಚಾರ ತಿಳಿಸಿದ ಪರಿ ಹೀಗಿತ್ತು?
ಎಂಬುದನ್ನು ಈ ಪುಟದಲ್ಲಿರುವ ವಿಡಿಯೋ ಮೂಲಕ ನೋಡಬಹುದು, ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ. ಮತ್ತು ನೀವು ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದಲ್ಲಿ ತಪ್ಪದೇ ಜೈ ಡಿ ಬಾಸ್ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ.