ಇತ್ತೀಚಿಗೆ ನಟಿ ಸಮಂತಾ ಅವರ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿದೆ ಟಾಲಿವುಡ್ ನಿಂದ ಹಿಡಿದು ಬಾಲಿವುಡ್ ವರೆಗೆ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಸಮಂತಾ ತಮ್ಮ ವೈಯಕ್ತಿಕ ಕಾರಣಗಳಿಗೆ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ. ತಾವು ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ಅವರಿಂದ ವಿ-ಚ್ಛೇದನ ಪಡೆದ ನಂತರ ಸಮತ ಅವರ ಬಗ್ಗೆ ಸಾಕಷ್ಟು ಊಹಾಪೋಹಗಳು ಕೂಡ ಹರಿದಾಡುತ್ತಿವೆ. ಆದರೆ ಸಮಂತಾ ಮಾತ್ರ ಇದ್ಯಾವುದಕ್ಕೂ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣಿಸುವುದಿಲ್ಲ.
ಹೌದು, ಸ್ಯಾಮ್ ಸದ್ಯ ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ವಿ-ಚ್ಛೇಧನದ ನಂತರ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳದ ಸಮಂತಾ ಧೈರ್ಯವಾಗಿ ತಮ್ಮ ಜೀವನದ ಬಿಕ್ಕಟ್ಟನ್ನು ಎದುರಿಸಿದ್ದಾರೆ. ಡೈ-ವೋರ್ಸ್ ಪಡೆದುಕೊಂಡ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಸಮಂತಾ ಬಾಲಿವುಡ್ ನಲ್ಲಿಯೂ ಕೂಡ ಸಮಂತಾ ಕೆಲವು ಪ್ರಾಜೆಕ್ಟ್ ಕೈಯಲ್ಲಿ ಹಿಡಿದು ಕುಳಿತಿದ್ದಾರೆ. ಇನ್ನು ಗೆಳತಿಯರೊಂದಿಗೆ ದೇಶ ವಿದೇಶ ಸುತ್ತುವುದರಲ್ಲಿಯೂ ಕೂಡ ನಟಿ ಸಮಂತಾ ಬ್ಯುಸಿಯಾಗಿದ್ದಾರೆ.
ಆದರೆ ಹೀಗೆ ಒಂಟಿಯಾಗಿ ಸುತ್ತುತ್ತಾ ಇರೋದನ್ನ ನೋಡಿದ ಅವರ ಕುಟುಂಬದವರು ಸಮಂತಾ ಅವರಿಗೆ ಮತ್ತೊಂದು ಮದುವೆಯಾಗಲು ಫೋರ್ಸ್ ಮಾಡುತ್ತಿದ್ದಾರೆ. ನಟಿ ಸಮಂತಾ ಈ ಹಿಂದೆ ಫ್ಯಾಮಿಲಿ ಮ್ಯಾನ್ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದೇ ಇವರ ಮದುವೆ ಬ್ರೇಕ್ ಅಪ್ ಗೆ ಕಾರಣ ಎನ್ನುವುದು ಹಲವರ ಅಭಿಪ್ರಾಯ. ಆದರೆ ಈಗಲೂ ಸ್ಯಾಮ್ ಹಾಗೂ ಚಾಯ್ ನಡುವೆ ಪ್ರೀತಿ ಇದೆ ಅವರು ಮತ್ತೆ ಒಂದಾಗುತ್ತಾರೆ ಎಂದೇ ಅಭಿಮಾನಿಗಳು ಭಾವಿಸಿದ್ದಾರೆ.
ಯಾಕಂದ್ರೆ ವಿ-ಚ್ಛೇಧನದ ಬಳಿಕವೂ ಇಬ್ಬರೂ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ದೂರಿಲ್ಲ. ಬದಲಿಗೆ ನಾಗಚೈತನ್ಯ ಅವರು ಸಂದರ್ಶನವೊಂದರಲ್ಲಿ ಸಮಂತಾ ಎದುರಿಗೆ ಸಿಕ್ಕರೆ ತಬ್ಬಿಕೊಳ್ಳುತ್ತೇನೆ ಎಂದೇ ಹೇಳಿದ್ಡಾರೆ. ಅಲ್ಲದೇ ಸಮಂತಾ ಕೂಡ ಚಾಯ್ ಅವರ ಹೆಸರಿರಿನ ಟ್ಯಾಟೂವನ್ನು ಈಗಲೂ ಮೈಮೇಲೆ ಇಟ್ಟುಕೊಂಡಿದ್ದಾರೆ. ಆದರೆ ಸದ್ಯ ನಟಿ ಸಮಂತ ಅವರ ಮತ್ತೊಂದು ಮದುವೆಯ ವಿಚಾರ ಟಾಲಿವುಡ್ ತುಂಬಾ ಸುದ್ದಿ ಮಾಡುತ್ತಿದೆ.
ಸಮಂತಾ ರುತ್ ಪ್ರಭು ಸದ್ಯ ಮತ್ತು ಮದುವೆಯ ವಿಚಾರದಲ್ಲಿ ಸಿಲುಕಿಕೊಂಡಿದ್ದಾರೆ. ವಿ-ಚ್ಛೇಧನದ ಬಳಿಕ ಮತ್ತೊಂದು ಮದುವೆಯಾಗುವುದು ಇಂದು ಬಹಳ ಕಾಮನ್. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿ ಇದು ಸಹಜ ಪ್ರಕ್ರಿಯೆ ಆಗಿಬಿಟ್ಟಿದೆ. ಆದರೆ ಸಮಂತಾ ಮಾತ್ರ ಎರಡನೆಯ ಮದುವೆಗೆ ಒಪ್ಪುತ್ತಿಲ್ಲವಂತೆ. ಅದಕ್ಕಾಗಿ ಸಮಂತಾ ಒಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೂಡ ಟಾಲಿವುಡ್ ತುಂಬಾ ಸುದ್ದಿಯಾಗಿದೆ.
ಹೌದು, ಸಮಂತಾ ಮದುವೆಯಾಗಲು ಒಪ್ಪುತ್ತಿಲ್ಲ ಎನ್ನುವ ವಿಷಯ ಇನ್ನೊಂದು ಗಾಸಿಪ್ ಗೆ ಎಡೆಮಾಡಿಕೊಟ್ಟಿದೆ. ಆದರೆ ಇದು ಕೇವಲ ಗಾಸಿಪ್ ಅಥವಾ ನಿಜವೋ ಗೊತ್ತಿಲ್ಲ. ಇನ್ನೊಂದು ಮದುವೆ ಆಗಲು ಒಪ್ಪದ ಸಮಂತ ತಾವು ಮುಂದೆ ಮಕ್ಕಳಾಗದಂತೆ ಶ-ಸ್ತ್ರಚಿ-ಕಿತ್ಸೆ ಮಾಡಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಇದು ಕೇವಲ ಗಾಸಿಪ್ ಅಂತ ಸಮಂತಾ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ಆಕೆ ಮದುವೆಯಾಗಬಾರದು ಎನ್ನುವ ಕಾರಣಕ್ಕೆ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸಮಂತಾ ಚಿಕಿತ್ಸೆಯ ವಿಷಯ ಕೇವಲ ಗಾಸಿಪ್ ಅಷ್ಟೇ ಎನ್ನುವುದು ಹಲವರ ಅಭಿಪ್ರಾಯ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಯು ಬಂದಿಲ್ಲ. ಒಟ್ಟಿನಲ್ಲಿ ಸಮಂತಾ ಕೆಲವು ಸತ್ಯ ಹಾಗೂ ಸುಳ್ಳಿನ ವಿಷಯಗಳ ನಡುವೆ ಸಿಲುಕಿಕೊಂಡಿದ್ದು ವಾಸ್ತವ!