ಇಂದು ಟಾಲಿವುಡ್ ನಲ್ಲಿ ಮಾತ್ರವಲ್ಲ ದೇಶಾದ್ಯಂತ ಸಮಂತಾ ಅವರದ್ದೇ ಸುದ್ದಿ ಸಿನಿಮಾದಲ್ಲಿ ನಟಿಸಿ ಅದ್ಭುತ ನಟಿ ಅನಿಸಿಕೊಂಡಿದ್ದು ಮಾತ್ರವಲ್ಲದೆ, ಇವರ ವೈಯಕ್ತಿಕ ಜೀವನದ ಬಗ್ಗೆಯೂ ಜನ ಸಿಕ್ಕಾಪಟ್ಟೆ ಗಾಸಿಪ್ ಮಾಡಿದ್ರು. ನಟಿ ಸಮಂತಾ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅತ್ಯುತ್ತಮ ಅಭಿನೇತ್ರಿ. ಟಾಲಿವುಡ್ ನಿಂದ ಬಾಲಿವುಡ್ ವರೆಗೂ ಬಹು ಬೇಡಿಕೆಯ ನಟಿ ಎನಿಸಿಕೊಂಡಿರುವ ಸಮಂತಾ ಒಂದಾದ ಮೇಲೆ ಒಂದು ಪ್ರಾಜೆಕ್ಟ್ ಮಾಡುತ್ತಲೇ ಇದ್ದಾರೆ.
ಹೌದು ಸಮಂತಾ ಇಂದು ಬಿಡುವಿಲ್ಲದ ನಟಿ. ವಿವಿಧ ಜಾಹೀರಾತುಗಳಲ್ಲಿ ಬೇರೆ ಬೇರೆ ಉತ್ಪನ್ನಗಳ ಪ್ರಮೋಷನ್ ನಲ್ಲಿ ಸಮಂತಾ ತೊಡಗಿದ್ದಾರೆ. ಅಷ್ಟೇ ಅಲ್ಲ ಸಮತ ಒಬ್ಬ ಆಂತ್ರಪ್ರೆನಲ್ ಅಂತ ಕೂಡ ಕರೆಸಿಕೊಳ್ಳುತ್ತಿದ್ದಾರೆ. ತಮ್ಮದೇ ಆದ ಬಿಸಿನೆಸ್ ಕೂಡ ಹೊಂದಿದ್ದಾರೆ ನಟಿ ಸಮಂತ. ಸಮಂತಾ ಹಾಗೂ ನಾಗಚೈತನ್ಯ ಅವರದು ಅತ್ಯುತ್ತಮ ಜೋಡಿ ಅನಿಸಿಕೆ.
ಮನಂ ಮೊದಲಾದ ಚಿತ್ರದಲ್ಲಿ ಒಂದಾಗಿದ್ದ ಈ ಜೋಡಿ ನಿಜ ಜೀವನದಲ್ಲಿಯೂ ವಿವಾಹವಾಗಿ ಜೊತೆಯಲ್ಲಿ ಸಂಸಾರ ನಡೆಸುತ್ತಿದ್ದರು. ಆದರೆ ಒಂದೆರಡು ವರ್ಷಗಳ ಬಳಿಕ ಇವರಿಬ್ಬರ ನಡುವೆ ವಿಚ್ಛೇದನದ ಮಾತುಕತೆ ಎದ್ದಿತು. ಕೆಲವು ಸಮಯ ಇದು ಕೇವಲ ಗಾಸಿಪ್ ಆಗಿತ್ತು ಯಾಕಂದ್ರೆ ಈ ವಿಚ್ಛೇದನದ ಕುರಿತಂತೆ ಅಕ್ಕಿನೇ ಕುಟುಂಬವಾಗಲಿ ಸಮಂತ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ಕೊಟ್ಟಿರಲಿಲ್ಲ.
ಕೊನೆಗೆ ತಮ್ಮ ವಿಚ್ಛೇದನದ ಸುದ್ದಿಯನ್ನು ತಮ್ಮ ಎರಡನೇ ವರ್ಷದ ಆನಿವರ್ಸರಿ ದಿನವೇ ಬಹಿರಂಗಪಡಿಸಿದರು ನಾಗಚೈತನ್ಯ ಹಾಗೂ ಸಮಂತಾ ಜೋಡಿ. ಹೌದು ಇದು ಟಾಲಿವುಡ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತು. ಹೌದು ಯಾಕಂದ್ರೆ ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ಅವರ ಜೋಡಿ ಎನ್ನ ಬಹುವಾಗಿ ಮೆಚ್ಚಿಕೊಂಡಿದ್ದ ಅಭಿಮಾನಿಗಳು ಏಕೈಕ ಇವರಿಬ್ಬರೂ ದೂರ ಹೋಗುತ್ತಾರೆ ಎನ್ನುವುದನ್ನು ಸ್ವೀಕರಿಸಲು ಸಿದ್ಧರಾಗಲಿಲ್ಲ.
ಕೊನೆಗೆ ಇವರಿಬ್ಬರ ವಿಚ್ಛೇದನನ್ನು ಆಯ್ತು ಹಾಗೆಯೇ ಇದು ನಮ್ಮ ವೈಯಕ್ತಿಕ ಬದುಕು ನಮ್ಮ ಪಾಡಿಗೆ ನಮಗೆ ಪ್ರೈವೇಟ್ ಆಗಿ ಇರಲು ಬಿಟ್ಟುಬಿಡಿ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಅಂತ ಸಮಂತಾ ಪೋಸ್ಟ್ ಒಂದನ್ನು ಹಾಕಿ ಅಭಿಮಾನಿಗಳಿಗೆ ತಿಳಿಸಿದ್ದರು. ಇನ್ನು ಸಾಮಾನ್ಯವಾಗಿ ವಿಚ್ಛೇದನ ಆಯ್ತು ಅಂತಂದ್ರೆ ಮಹಿಳೆಯರು ಸ್ವಲ್ಪ ಹಿಂದೆ ಸರಿಯುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ.
ಆದರೆ ಸಮಂತಾ ತನ್ನ ಅಭಿಮಾನಿಗಳಿಗೆ ಯಾವುದೇ ಕಾರಣಕ್ಕೂ ನಿರಾಸೆ ಮಾಡಲಿಲ್ಲ. ವಿಚ್ಛೇದನ ಆಯ್ತು ಅಂತ ಕುಗ್ಗಲಿಲ್ಲ. ಅದರ ಬದಲಿಗೆ ಮೊದಲಿಗಿಂತಲೂ ಹೆಚ್ಚು ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಹೌದು ಹಲವು ಸಿನಿಮಾಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ಸಮಂತಾ ತುಂಬಾನೇ ಆಕ್ಟಿವ್ ಆಗಿದ್ದಾರೆ. ಇದೀಗ ಸಂಬಂಧ ಅಡುಗೆ ಕಲಿಯುವುದಕ್ಕೂ ಕೂಡ ಮುಂದಾಗಿದ್ದಾರಂತೆ.
ನಟಿ ಸಮಂತಾ ಫುಡ್ ವ್ಲೋಗ್ ಒಂದರ ಎಪಿಸೋಡ್ ನಲ್ಲಿ ಎಂಬ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಯೌಟ್ಯೂಬ್ ನಲ್ಲಿ ನಡೆಸಿಕೊಡುವುದು ಹೆಸರಾಂತ ಶೆಫ್ ಶ್ರೀದೇವಿ ಅವರು. ಒಬ್ಬ ನ್ಯೂಟ್ರಿಷಿಯನ್ ಕೂಡ ಆಗಿರುವ ಇವರು ಬೇರೆ ಬೇರೆ ರೀತಿಯ ಆರೋಗ್ಯಕರ ಅಡುಗೆಗಳನ್ನ ತಮ್ಮ ಚಾನಲ್ ನಲ್ಲಿ ಮಾಡಿ ಹಾಕುತ್ತಾರೆ. ತುಂಬಾನೇ ಫೇಮಸ್ ಆಗಿರುವ ಈ ಚಾನೆಲ್ ನಲ್ಲಿ ಸಂಬಂಧಪಟ್ಟ ಭಾಗವಹಿಸಿದ್ದು ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ತಂದಿದೆ.