ಅಷ್ಟೊಂದು ಸುಂದರವಾಗಿದ್ದ ನಟ ಪ್ರಭಾಸ್ ಮುಖದ ಕಾಂತಿ ಇದ್ದಕ್ಕಿದ್ದಂತೆ ಮಾಯವಾಗಿದ್ದು ಹೇಗೆ ಗೊತ್ತಾ? ಪ್ರಭಾಸ್ ಲುಕ್ ನೋಡಿ ಶೇಕ್ ಆದ ತೆಲುಗು ಜನತೆ!!

ಸುದ್ದಿ

ಸ್ನೇಹಿತರೆ, ಸಿನಿಮಾ ಜಗತ್ತು ಯಾರನ್ನು ಹೇಗೆ ಬೇಕಾದರೂ ಬದಲಿಸಿ ಬಿಡುತ್ತದೆ ಎಂಬುದಕ್ಕೆ ನಟ ಡಾರ್ಲಿಂಗ್ ಪ್ರಭಾಸ್ ಪ್ರತ್ಯಕ್ಷ ಸಾಕ್ಷಿ. ಹೌದು ಗೆಳೆಯರೇ ತಮ್ಮ ಬಾಹುಬಲಿ ಸಿನಿಮಾದ ಮೂಲಕ ಹೇಳಿ ಮಾಡಿಸಿದಂತಹ ಅಭಿನಯವನ್ನು ಇಡಿ ಜಗತ್ತಿಗೆ ಪರಿಚಯ ಮಾಡಿದಂತಹ ಪ್ರಖ್ಯಾತ ನಟ. ಆದರೆ ಬಾಹುಬಲಿ ಸಿನಿಮಾ ಯಶಸ್ಸಿನ ನಂತರ ಪ್ರಭಾಸ್ ಅವರ ಯಾವ ಸಿನಿಮಾ ಹೇಳಿಕೊಳ್ಳುವ ಮಟ್ಟಕ್ಕೆ ಸಕ್ಸಸ್ ಕಾಣಲಿಲ್ಲ.

ಹೌದು ಪ್ರಭಾಸ್ ನಟನೆಯ ಸಾಹೋ ಹಾಗೂ ರಾಧೆ ಶಾಮ್ ಸಿನಿಮಾಗಳು ದಯಾನೀಯವಾಗಿ ಸೋಲನ್ನು ಕಂಡವು. ನೀವು ಮೊದಲಿದ್ದ ಪ್ರಭಾಸ್ ಹಾಗೂ ಇವಾಗಿರುವಂತಹ ಪ್ರಭಾಸ್ ಅವರ ಮುಖವನ್ನು ಗಮನಿಸಿದರೆ ಅವರ ಮುಖದಲ್ಲಿ ಚಾರ್ಮ್ ಎನ್ನುವುದು ಕಾಣುವುದಿಲ್ಲ ಅವರ ಮುಖದಲ್ಲಿ ಭಾರಿ ಬದಲಾವಣೆಗಳಾಗಿವೆ.

ಸತತ ಸೋಲಿನಿಂದ ಅವರು ಮನಶಾಂತಿಯನ್ನು ಕಳೆದುಕೊಂಡರಾ ಅಥವಾ ಕೇವಲ ಐದು ವರ್ಷಗಳಲ್ಲಿಯೇ ಯೌವ್ವನ ಕರಗಿ ಮುಖ ತನ್ನ ತೇಜೋ ಕಾಂತಿಯನ್ನು ಕಳೆದುಕೊಂಡಿದ್ದೀಯಾ ಅಥವಾ ಅವರು ಸೇವಿಸುವಂತಹ ಡಯಟ್ ಹಾಗೂ ತೆಗೆದುಕೊಳ್ಳುವಂತಹ ಅವರ ದೇಹ ಬದಲಾವಣೆಗೆ ಕಾರಣವಾಗಿದ್ಯಾ? ಹೌದು ಸ್ನೇಹಿತರೆ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತೆ ಪ್ರಭಾಸ್ ಅವರ ದೇಹಾಕೃತಿ ಹಾಗೂ ಮುಖದ ಕಾಂತೀಯ ಕುರಿತು ನಕಾರಾತ್ಮಕ ಹೇಳಿಕೆಗಳು ಕೆಟ್ಟ ಮನಸ್ಸಿನ ಜನಗಳಿಂದ ಹೊರಬರುತ್ತಲೇ ಇರುತ್ತದೆ.

ವಿಶೇಷವಾಗಿ ಪ್ರಭಾಸ್ ಅವರ ಲೇಡಿ ಫ್ಯಾನ್ಸ್ ಅವರ ಮುಖದಲ್ಲಿ ಉಂಟಾಗಿರುವಂತಹ ಬದಲಾವಣೆಯ ಕುರಿತು ತಮ್ಮ ಬೇಸರವನ್ನು ಮಾಧ್ಯಮದ ಮುಂದೆ ವ್ಯಕ್ತಪಡಿಸಿದ್ದಿದೆ. ಅಲ್ಲದೆ ಪ್ರಭಾಸ್ ಮುಖಕ್ಕಿಂತ ನಮ್ಮ ಮನೆಯಲ್ಲಿ ತಂದಿಡುವ ಕೆಲಸವನ್ನು ಮಾಡುವಂತಹ ಅಂಕಲ್ ಮುಖನೇ ಎಷ್ಟೋ ಚೆನ್ನಾಗಿದೆ ಎಂದು ಕೆಟ್ಟ ಮನಸ್ಸಿನ ಜನರು ಪ್ರಭಾಸ್ ಅವರ ಸೋಶಿಯಲ್ ಮೀಡಿಯಾದಲ್ಲಿ ಆಡಿಕೊಂಡದ್ದುಂಟು.

ಇನ್ನು ಅದೆಷ್ಟೋ ಜನ ಪ್ರಭಾಸ್ ಅವರು ಅತೀವವಾದ ಮಧ್ಯಪಾ ನಕ್ಕೆ ವ್ಯಾಸನಿಯಾಗಿದ್ದಾರೆ. ಇದರ ಜೊತೆಗೆ ಡ್ರ- ಗ್ ಕೂಡ ಸೇವನೆ ಮಾಡುತ್ತಿದ್ದಾರೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದರು. ಹೌದು ಗೆಳೆಯರೇ ಮ-ಧ್ಯಪಾನ ಹಾಗೂ ಇನ್ನಿತರ ಚ’ಟಗಳಿಗೆ ಒಳಗಾಗುವಂತಹ ಜನರ ಮನಸ್ಥಿತಿ ಹಾಗೂ ದೇಹದಾಕಾರ ಹೇಗಿರುತ್ತದೆ ಎಂಬುದರ ಅರಿವು ನಿಮ್ಮೆಲ್ಲರಿಗೂ ಗೊತ್ತೇ ಇರುತ್ತದೆ.

ಈ ಕುರಿತಾಗಿ ತಲೆಕೆಡಿಸಿಕೊಂಡಂತಹ ಪ್ರಭಾಸ್ ಅವರ ಅಭಿಮಾನಿಗಳು ತಮ್ಮ ಆರೋಗ್ಯದ ಕಡೆಗೆ ಗಮನ ವಹಿಸುವಂತೆ ಮನವಿಯನ್ನು ಮಾಡಿಕೊಂಡಿದ್ದರು. ಇನ್ನು ಪತ್ರಿಕೆ ಒಂದರಲ್ಲಿ ಪ್ರಕಟವಾದ ಮಾಹಿತಿಯ ಕುರಿತು ಹೇಳುವುದಾದರೆ ಪ್ರಶಾಂತ್ ನೀಲ್ರವರ ಸಲಾರ್ ಸಿನಿಮಾದ ಶೂಟಿಂಗ್ ವೇಳೆ ಬಿದ್ದು ಗಾಯ ಮಾಡಿಕೊಂಡಂತಹ ಪ್ರಭಾಸ್ ಐದಾರು ತಿಂಗಳಿನ ಹಿಂದಷ್ಟೇ ಸ್ಪೇನ್ ಗೆ ಹಾರಿ ಅಲ್ಲಿನ ದೊಡ್ಡ ದೊಡ್ಡ ಆಸ್ಪ.ತ್ರೆಯಲ್ಲಿ ತಮ್ಮ ಫೇಶಿಯಲ್ ಸ’ರ್ಜರಿ ಮಾಡಿಸಿಕೊಂಡಿದ್ದಾರೆ.

ಆ ಕಾರಣದಿಂದ ಪ್ರಭಾಸ್ ಅವರ ಲುಕ್ ಇಷ್ಟು ಬದಲಾಗಿದೆ ಎಂದು ಹೇಳಲಾಗಿದೆ. ಈ ರೀತಿ ಸ-ರ್ಜರಿ ಮೊರೆ ಹೋಗಿ ತಮ್ಮ ಚೆನ್ನಾಗಿರುವಂತಹ ಮುಖವನ್ನೇ ಹಾಳುಕೊಂಡಂತಹ ಸಾಕಷ್ಟು ನಟಿಯರ ಪೈಕಿ ಪ್ರಭಾಸ್ ಕೂಡ ಒಬ್ಬರಾಗಿದ್ದಾರೆ ಎಂದರೆ ತಪ್ಪಾಗಲಾರದು. ಇವರ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *