ಯಾವುದೇ ಸಂಬಂಧ ಇರಲಿ ಅಲ್ಲಿ ನಂಬಿಕೆ ಅನ್ನುವುದು ಮುಖ್ಯ.ನಂಬಿಕೆ ಅನ್ನುವುದು ಇಲ್ಲದೇ ಹೋದರೆ ಸಂಸಾರ ಒಡೆದು ಹೋಗುವುದರಲ್ಲಿ ಯಾವುದೇ ಸಂದೇಹ ಇಲ್ಲ.ಇನ್ನು ಇದು ಮುಖ್ಯವಾಗಿ ಗಂಡ ಹೆಂಡತಿ ನಡುವೆ ಇರಲೇ ಬೇಕಾಗುತ್ತದೆ. ಅನು’ಮಾನ ಅನ್ನುವ ಸಣ್ಣ ಹುಳ ತಲೆಯೊಳಗೆ ಹೊಕ್ಕರೆ ಅಲ್ಲಿ ಮುಗಿದೇ ಹೋಯಿತು.ಅಲ್ಲಿ ನೆಮ್ಮದಿಯೇ ಇರುವುದಿಲ್ಲ. ಪ್ರತಿ ದಿನ ಜಗಳ ಆಗಿ ಸಂಸಾರ ದಿಕ್ಕಾಪಾಲಾಗಿ ಹೋಗುತ್ತದೆ.
ಕೆಲವೊಮ್ಮೆ ಈ ಅ’ನುಮಾನದಿಂದಾಗಿ ಆಗಬಾರದ ಅನಾಹುತ ನಡೆದು ಹೋಗುತ್ತದೆ. ಇದಕ್ಕೆ ಒಂದು ಸಾಕ್ಷಿ ಯಾಗಿ ಹೈದರಾಬಾದ್ ನಲ್ಲಿ ಒಂದು ಘಟನೆ ನಡೆದಿದೆ.ಹೌದು, ಮಹಾನಂದ ಬಿಸ್ವಾಸ್ ಅನ್ನುವಾತ ಪಂಪ ಸರ್ಕಾ ಅನ್ನುವಾಕೆಯನ್ನು ಮದುವೆ ಆಗಿದ್ದ.ಮಹಾನಂದ ಬಿಸ್ವಾಸ್ ಹೈದರಾಬಾದ್ ನಲ್ಲಿರುವ ಬಂಜಾರ ಹಿಲ್ಸ್ ಬಳಿಯ ಶಾಪಿಂಗ್ ಮಾಲ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.ಅಸ್ಸಾಂ ಮೂಲದ ಇಬ್ಬರೂ ಪ್ರೇಮ್ ನಗರದಲ್ಲಿ ಸುಖ ಜೀವನ ನಡೆಸುತ್ತಿದ್ದರು.
ಇವರು ಮದುವೆ ಆಗಿ ಒಂದು ವರ್ಷ ಆಗಿತ್ತು ಅಷ್ಟೇ. ಆದರೆ ಮಹಾನಂದನಿಗೆ ತನ್ನ ಪತ್ನಿಯ ಕೆಲ ನಡವಳಿಕೆಯಿಂದ ಅನುಮಾನ ಹುಟ್ಟಿತ್ತು. ಆಕೆಗೆ ಬೇರೆ ಸಂಬಂಧ ಇದೆ ಎಂದು ಆತನಿಗೆ ಅನ್ನಿಸಿತ್ತು.ಈ ವಿಚಾರವಾಗಿ ಅವರಿಬ್ಬರ ನಡುವೆ ಯಾವಾಗಲೂ ಜಗಳ ನಡೆಯುತ್ತಿತ್ತು.ಅದೇ ರೀತಿ ಆದಿನ ಕೂಡ ಮಹಾನಂದ್ ತನ್ನ ಪತ್ನಿಯ ಶೀ-ಲ ಸಂಕಿಸಿ ಜಗಳ ಆಡಿದ್ದ. ಈ ಜಗಳ ತಾರಕಕ್ಕೆ ಏರಿತ್ತು.
ಮಹಾನಂದ್ ಸಿಟ್ಟು ನೆತ್ತಿಗೇರಿ ಹೆಂಡತಿಯ ತಲೆ ಹಿಡಿದು ನೀರಿನೊಳಗೆ ಮುಳುಗಿಸಿದ್ದ. ಇದರಿಂದ ಪಂಪಾ ಸರ್ಕಾ ಉ’ಸಿರುಗಟ್ಟಿ ಸಾವ-ನ್ನಪ್ಪಿದ್ದಳು. ಮಾರನೇ ದಿನ ಮಹಾನಂದ್ ಲಕಡಿ ಕಾ ಪುಲ್ ರೈಲ್ವೇ ಹಳಿಯಲ್ಲಿ ಹೆ-ಣವಾಗಿ ಬಿದ್ದಿದ್ದ. ಹೌದು, ಆತ ಕೋಪಕ್ಕೆ ಬುದ್ಧಿ ಕೊಟ್ಟು ತಾಳ್ಮೆ ಕಳೆದುಕೊಂಡು ಹೆಂಡತಿಯ ಸಾ-ವಿಗೆ ಕಾರಣ ಆಗಿದ್ದ.ಇದರಿಂದ ತೀರಾ ನೊಂದ ಮಹಾನಂದ್ ಬಿಸ್ವಾಸ್ ನೇರವಾಗಿ ರೈಲ್ವೆ ಹಳಿಯ ಬಳಿ ಬಂದು ರೈಲಿಗೆ ತಲೆ ಕೊಟ್ಟು ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದ.
ಮಹಾನಂದ್ ಬಿಸ್ವಾಸ್ ಬಗ್ಗೆ ಗೊತ್ತಾಗಲು ಕಾರಣ ಆಗಿದ್ದು ಆತನ ಪ್ಯಾಂಟ್ ಪಾಕೆಟ್ ನಲ್ಲಿ ಇದ್ದ ಒಂದು ಡೈರಿ.ಅದರಲ್ಲಿ ಅಸ್ಸಾಂ ಭಾಷೆಯಲ್ಲಿ ಏನೋ ಬರೆದಿದ್ದ. ಅದನ್ನು ಅನುವಾದಿಸಲು ಬಿಸ್ವಾಸ್ ಸ್ನೇಹಿತರನ್ನು ಸಂಪರ್ಕಿಸಿ ಓದಿಸಿದಾಗ ಅದರಲ್ಲಿ ಪತ್ನಿಯನ್ನು ಕೊ-ಲೆ ಮಾಡಿ ಅದೇ ನೋವಿನಿಂದ ತಾನೂ ಆ-ತ್ಮಹ-ತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ಆ ನಂತರ ತಕ್ಷಣ ಪೊ-ಲೀಸರು ಬಿಸ್ವಾಸ್ ಮನೆಗೆ ಹೋಗಿ ಬೀಗ ಮುರಿದು ಒಳಗೆ ಹೋಗಿ ನೋಡಿದಾಗ ಪಂಪಾ ಸರ್ಕಾ ಹೆ-ಣವಾಗಿ ಬಿದ್ದಿದ್ದಳು.ಪಂಪಾ ಸರ್ಕಾಳನ್ನು ನೀರು ತುಂಬಿದ್ದ ಬಕೆಟ್ ಒಳಗೆ ಮುಳುಗಿಸಿ ಬಿಸ್ವಾಸ್ ಕೊಂ-ದಿದ್ದ. ಆ ನಂತರ ಪೊ-ಲೀಸರು ಇಬ್ಬರ ಮೃ-ತ ಶರೀರವನ್ನು ಮರ-ಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಒಟ್ಟಿನಲ್ಲಿ ಮಹಾನಂದ್ ತನ್ನ ತಾಳ್ಮೆ ಕಳೆದುಕೊಂಡು ಮದುವೆ ಆಗಿ ಒಂದೇ ವರ್ಷದಲ್ಲಿ ಪತ್ನಿಯನ್ನೂ ಕೊಂ-ದು ತಾನೂ ಸ-ತ್ತಿದ್ದಾನೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.