ಕೇಸರಿ ಬಟ್ಟೆಯಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಖ್ಯಾತ ನಟಿ! ಕಣ ಕಣದಲ್ಲೂ ಕೇಸರಿ ಎಂದ ನೆಟ್ಟಿಗರು!!
ದಕ್ಷಿಣ ಭಾರತದ ಮನಮೋಹಕ ನಟಿಯರಲ್ಲಿ ಹನಿ ರೋಸ್ ಕೂಡ ಒಬ್ಬರು. ತಮ್ಮ ಸೌಂದರ್ಯದಿಂದಲೇ ಎಂತವರನ್ನಾದರೂ ಮೋಡಿ ಮಾಡುವ ನಟಿ ಇವರು. ಪುರಾನ ಕಥೆಗಳಾ ಪ್ರಕಾರ ಋಷಿ ಮುನಿಗಳು ತಪಸ್ಸನ್ನು ಭಂಗಪಡಿಸುವುದಕ್ಕೆ ರಂಭೆ, ಊರ್ವಶಿ, ಮೇನಕೆ ಮೊದಲಾದ ಅಪ್ಸರೆಯರು ಪ್ರಯತ್ನಿಸುತ್ತಿದ್ದರಂತೆ, ಬಹುಶ: ಅವರೆಲ್ಲರೂ ಕೂಡ ನಟಿ ಹನಿ ರೋಸ್ ಅಷ್ಟೇ ಸುಂದರವಾಗಿದ್ದರೋ ಏನೋ ಗೊತ್ತಿಲ್ಲ. ಅಷ್ಟು ಸೌಂದರ್ಯವನ್ನು ಹೊತ್ತು ಅಭಿಮಾನಿಗಳನ್ನು ರಂಜಿಸುತ್ತಾರೆ ನಟಿ ಹನಿ ರೋಸ್. ಮಲಯಾಳಂ ಸಿನಿಮಾ ರಂಗದಲ್ಲಿಯೇ ತನ್ನ ವೃತ್ತಿ ಜೀವನ ಆರಂಭಿಸಿ ಅಲ್ಲಿಗೆ ಹೆಚ್ಚು […]
Continue Reading